ಯುವ ಚಿತ್ರದ ಮೊದಲ ದಿನದ ಕಲೆಕ್ಷನ್‌ ಎಷ್ಟು ಕೋಟಿ? 

By Manjunath B Kotagunasi
Mar 30, 2024

Hindustan Times
Kannada

ಯುವ ರಾಜ್‌ಕುಮಾರ್‌ ಚೊಚ್ಚಿಲ ಯುವ ಚಿತ್ರ ಮಾ. 29ರಂದು ಬಿಡುಗಡೆಯಾಗಿದೆ.

ಡಾ. ರಾಜ್‌ ಕುಟುಂಬದ ಕುಡಿ ಎಂಬ ಕಾರಣಕ್ಕೂ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ.

ಸಂತೋಷ್‌ ಆನಂದ್‌ರಾಮ್‌ ನಿರ್ದೆಶನದಲ್ಲಿ ಮೂಡಿಬಂದಿದೆ ಯುವ ಸಿನಿಮಾ.

ಯುವ ರಾಜ್‌ಕುಮಾರ್‌ ಚಿತ್ರಕ್ಕೆ ಹೊಂಬಾಳೆ ಫಿಲಂಸ್‌ ಬಂಡವಾಳ ಹೂಡಿದೆ. 

ರಾಜ್ಯಾದ್ಯಂತ ಚಿತ್ರಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ಸಿಕ್ಕಿದ್ದು, ಮೆಚ್ಚುಗೆ ಸಹ ವ್ಯಕ್ತವಾಗಿದೆ.

ಈ ನಡುವೆ ಈ ಸಿನಿಮಾದ ಮೊದಲ ದಿನ ಎಷ್ಟು ಗಳಿಸಿರಬಹುದೆಂಬ ನಿರೀಕ್ಷೆಯೂ ಇದೆ. 

ಕೆಲ ಮೂಲಗಳ ಪ್ರಕಾರ ಯುವ ಸಿನಿಮಾ ಮೊದಲ ದಿನ 4 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ

ಈ ಬಗ್ಗೆ ಇನ್ನಷ್ಟೇ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಅಧಿಕೃತವಾಗಿ ತಿಳಿಸಬೇಕಿದೆ. 

ಈ ಆಹಾರಗಳನ್ನು ಎಂದಿಗೂ 2ನೇ ಬಾರಿ ಬಿಸಿ ಮಾಡಲೇಬೇಡಿ