ಕನ್ನಡಿಗರ ಮನಗೆದ್ದ ಕೆಎಸ್‌ ಅಶ್ವಥ್‌ ನೆನಪು ಸದಾ ಹಸಿರು

By Umesha Bhatta P H
Jan 19, 2025

Hindustan Times
Kannada

ಸ್ತ್ರೀ ರತ್ನ ಅಶ್ವಥ್‌ ಅಭಿನಯದ ಮೊದಲ ಕನ್ನಡ ಚಿತ್ರ

ಕಿತ್ತೂರು ರಾಣಿ ಚನ್ನಮ್ಮ ಚಿತ್ರದಲ್ಲಿ ಪಿ.ಸರೋಜಾದೇವಿ ಎದುರು  ಇವರದ್ದು  ಸ್ವಾಮಿ ಪಾತ್ರ

ಆದ್ರೆ ಅಶ್ವಥ್‌ ಎಂದರೆ ಥಟ್ಟನೆ ನೆನಪಾಗೋದು ನಾಗರಹಾವು ಚಿತ್ರದ ಚಾಮಯ್ಯ ಮೇಷ್ಟ್ರು

ಭಾಗ್ಯವಂತ ಚಿತ್ರದಲ್ಲಿ ಬಾನದಾರಿಯಲ್ಲಿ ಸೂರ್ಯ .. ಹಾಡು ಅಶ್ವಥ್‌ ನೆನಪಿಸುತ್ತದೆ

ಕಸ್ತೂರಿ ನಿವಾಸ ಚಿತ್ರದಲ್ಲಿ ಅವರದ್ದು ನಿಷ್ಠಾವಂತ ಸೇವಕ ರಾಮಯ್ಯನ ಪಾತ್ರ

ಸರ್ವಮಂಗಳ’ ಚಿತ್ರದಲ್ಲಿ ಕುರೂಪಿ ಸುಬ್ಬರಾಯನ ಪಾತ್ರದ ಬೆಸ್ಟ್‌

ಭಕ್ತ ಪ್ರಹ್ಲಾದ ನಾರದ ಪಾತ್ರದೊಂದಿಗೆ ಅವರು ಅಜರಾಮರ

ಮುತ್ತಿನಹಾರ ಚಿತ್ರದಲ್ಲಿ ತಾತನಾಗಿ ಅವರ ಪಾತ್ರ ಕಣ್ಣೀರು ತರಿಸುತ್ತದೆ.

ಚಾಮಯ್ಯ ಮೇಷ್ಟ್ರು ನಮ್ಮೊಂದಿಗೆ ದೂರವಾಗಿ ಇಂದಿಗೆ ಹದಿನೈದು ವರ್ಷ( 2010 ಜನವರಿ 18 )

ಅಶ್ವಥ್‌ ಅವರು ಅಭಿನಯಿಸಿದ್ದ ಒಟ್ಟು ಚಿತ್ರಗಳ ಸಂಖ್ಯೆ 370

ಅವರು ಪಾತ್ರಗಳೊಂದಿಗೆ ನಮ್ಮನಡುವೆ ಇದ್ದಾರೆ. ಈ ವರ್ಷ ಅವರ ಜನ್ಮ ಶತಮಾನೋತ್ಸವ

ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು