ಕಾಂಡೋಮ್‌ ಜಾಹೀರಾತಿನಂತಿದೆ ಯಶ್ ಟಾಕ್ಸಿಕ್‌ ಚಿತ್ರದ ಟೀಸರ್‌

ಟಾಕ್ಸಿಕ್ ಟೀಸರ್ ಔಟ್

By Manjunath B Kotagunasi
Jan 10, 2025

Hindustan Times
Kannada

ಬರ್ತ್‌ಡೇ ಪ್ರಯುಕ್ತ ಯಶ್‌ ನಟನೆಯ ಟಾಕ್ಸಿಕ್‌ ಚಿತ್ರದ ಮೊದಲ ಟೀಸರ್‌ ಬಿಡುಗಡೆ ಆಗಿದೆ

ಸಾಕಷ್ಟು ನಿರೀಕ್ಷೆ ಸೃಷ್ಟಿಮಾಡಿದ್ದ ಈ ಚಿತ್ರದ ಟೀಸರ್‌ ವೀಕ್ಷಣೆಯಲ್ಲೂ ದಾಖಲೆ ಬರೆದಿದೆ

ಇಲ್ಲಿಯವರೆಗೂ 5 ಕೋಟಿ (50 ಮಿಲಿಯನ್‌) ಸಲ ಈ ಟೀಸರ್‌ ವೀಕ್ಷಣೆ ಕಂಡಿದೆ.  

ಟಾಕ್ಸಿಕ್‌ ಟೀಸರ್‌ ನೋಡಿದ ಕೆಲವರು, ಕಾಂಡೋಮ್‌ ಜಾಹೀರಾತಿಗೆ ಹೋಲಿಕೆ ಮಾಡುತ್ತಿದ್ದಾರೆ

ಯಶ್‌ ಆಕ್ಷನ್‌ ಮಾತ್ರವಲ್ಲ ರೊಮ್ಯಾಂಟಿಕ್‌ ಆಗ್ತಿದ್ದಾರೆ ಎಂದೂ ಕಾಮೆಂಟ್‌ ಮಾಡುತ್ತಿದ್ದಾರೆ.

ಟೀಸರ್‌ನಲ್ಲಿನ ಒಂದಷ್ಟು ಬೋಲ್ಡ್‌ ದೃಶ್ಯಗಳು ಕಂಡು ಬಂದಿವೆ. ಆ ಸೀನ್‌ಗಳನ್ನು ನೋಡಿದ ನೆಟ್ಟಿಗರು ಕಾಂಡೋಮ್‌ ಆಡ್‌ಗೆ ಕಂಪೇರ್‌ ಮಾಡುತ್ತಿದ್ದಾರೆ. 

ಮಲಯಾಳಂನ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಟಾಕ್ಸಿಕ್‌ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 

ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಟಾಕ್ಸಿಕ್‌  ಮೂಡಿಬರುತ್ತಿದೆ. ಈ ವರ್ಷಾಂತ್ಯಕ್ಕೆ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. 

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?