ನೆಕ್‌ಲೆಸ್ ಟಾಪ್‌ನಲ್ಲಿ ಕಾಂತಾರ ಲೀಲಾ ಫೋಟೋ ಶೂಟ್
PC: sapthami_gowda
By Rakshitha Sowmya
Oct 26, 2024
Hindustan Times
Kannada
ಕ್ಯಾಪ್ಷನ್ ಕೊಟ್ಟು ಹೆಲ್ಪ್ ಮಾಡಿ ಎಂದ ಸಪ್ತಮಿ ಗೌಡ
ಸಪ್ತಮಿ ಇತ್ತೀಚೆಗೆ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ
ಹಲಗಲಿ ಎಂಬ ಹೊಸ ಚಿತ್ರದಲ್ಲಿ ಸಪ್ತಮಿ ನಟಿಸುತ್ತಿದ್ದಾರೆ
ಎರಡನೇ ಬಾರಿಗೆ ಧನಂಜಯ್‌ಗೆ ಜೋಡಿಯಾದ ಸಪ್ತಮಿ ಗೌಡ
ಸಪ್ತಮಿ ಪಾಪ್‌ಕಾರ್ನ್ ಮಂಕಿಟೈಗರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು
ಚಿತ್ರದಲ್ಲಿ ಸಪ್ತಮಿ, ಗಿರಿಜಾ ಪಾತ್ರದಲ್ಲಿ ನಟಿಸಿದ್ದರು
ಈ ಸಿನಿಮಾ ನಂತರ ಕಾಂತಾರ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಿತು
ಯುವ ಸಿನಿಮಾದಲ್ಲಿ ಕೂಡಾ ಸಪ್ತಮಿ ನಟಿಸಿದ್ದಾರೆ
ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಸಿನಿಮಾದಲ್ಲೂ ಸಪ್ತಮಿ ಆಕ್ಟ್ ಮಾಡುತ್ತಿದ್ದಾರೆ
Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ