ಕೊನೆಗೂ ಈಡೇರಿತು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಆಸೆ!

By Manjunath B Kotagunasi
Jan 26, 2025

Hindustan Times
Kannada

ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ, ಇಡೀ ಕರುನಾಡು ಇದೀಗ ಸಂಭ್ರಮದಲ್ಲಿದೆ

ಕೇಂದ್ರ ಸರ್ಕಾರ ಶನಿವಾರವಷ್ಟೇ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿದೆ

ಆ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಹೆಸರೂ ಇದೆ

ಅನಂತ್‌ ನಾಗ್‌ಗೆ ಈ ಪ್ರಶಸ್ತಿ ಸಿಗಬೇಕೆಂದು ಕೆಲ ವರ್ಷಗಳಿಂದ ಅಭಿಯಾನ ಮಾಡಲಾಗಿತ್ತು

ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ ಸೇರಿ ಇನ್ನೂ ಹಲವರು ಅಭಿಯಾನಕ್ಕೆ ಕೈ ಜೋಡಿಸಿದ್ದರು

ಈಗ ಇವರೆಲ್ಲರ ಆಶಯದಂತೆ, ಈ ಸಲ ಅನಂತ್‌ ನಾಗ್‌ಗೆ ಪದ್ಮವಿಭೂಷಣ ದೊರಕಿದೆ

ಇವರ ಜತೆಗೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸಹ ಪೋಸ್ಟ್‌ ಹಂಚಿಕೊಂಡಿದ್ದರು

2021ರ ಜುಲೈ 15ರಂದು #AnanthnagforPadma ಎಂದು ಕೇಂದ್ರಕ್ಕೆ ಮನವಿ ಮಾಡಿದ್ದರು

ಈಗ ಅಂದಿನ ಪುನೀತ್‌ ಅವರ ಆಸೆಯೂ ಮೂರುವರೆ ವರ್ಷಗಳ ಬಳಿಕ ಈಡೇರಿದೆ

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು