ಕಪ್ಪು ಬಿಳುಪಿನ ಅಂಗಿ, ಕೆಂಪು ಟೋಪಿ ತೊಟ್ಟ ಸಂಗೀತಾ ಶೃಂಗೇರಿ; ಇಲ್ಲಿವೆ ಫೋಟೋಸ್‌

By Suma Gaonkar
Jan 09, 2025

Hindustan Times
Kannada

ಈ ಹಿಂದೆ ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಚಾರ್ಲಿ ಸಿನಿಮಾದಲ್ಲಿ ಅಭಿನಯಿಸಿದ್ದರು

ಆಗಾಗ ಫೋಟೋಶೂಟ್ ಮಾಡಿಸುವ ಸಂಗೀತಾ ಈ ಬಾರಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಕಪ್ಪು - ಬಿಳುಪಿನ  ಉಡುಪಿನಲ್ಲಿ ಮಿಂಚಿದ್ದಾರೆ

ಕಡುಗೆಂಪು ಬಣ್ಣದ ಟೋಪಿ ಹಾಗೂ ಲಿಪ್‌ಸ್ಟಿಕ್‌ ಅವರ ಅಂದವನ್ನು ಹೆಚ್ಚಿಸಿದೆ

ಇತ್ತೀಚೆಗೆ ಇವರು ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ

ಕೆಲವು ಮಾಜಿ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಗೆ ಈ ಬಾರಿ ಕೂಡ ಬಂದಿದ್ದರು ಆದರೆ ಸಂಗೀತಾ ಬರಲಿಲ್ಲ

ಸಾಂಪ್ರದಾಯಿಕ ಉಡುಗೆಯಲ್ಲೂ ಸಂಗೀತಾ ತುಂಬಾ ಸುಂದರವಾಗಿ ಕಾಣಿಸುತ್ತಾರೆ

ಈ ಎಲ್ಲ ಫೋಟೋಗಳನ್ನು ಅವರು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಸ್ವಾಮಿ ವಿವೇಕಾನಂದರ ಬದುಕಿನ ಪ್ರಮುಖ ಮೈಲಿಗಲ್ಲುಗಳು