ಸಾನಿಯಾ ಮಿರ್ಜಾ ಅವರ 10 ಮನಮೋಹಕ ಚಿತ್ರಗಳು

By Prasanna Kumar P N
May 06, 2024

Hindustan Times
Kannada

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್​ ಅವರೊಂದಿಗೆ ಡಿವೋರ್ಸ್ ಪಡೆದ ನಂತರ ಸಾಕಷ್ಟು ಸುದ್ದಿಯಲ್ಲಿದ್ದಾರೆ.

ವಯಸ್ಸು 37 ಆದರೂ ಸಖತ್ ಸುದ್ದಿಯಲ್ಲಿದ್ದಾರೆ ಸಾನಿಯಾ ಮಿರ್ಜಾ. ಒಂದು ಮಗುವಾಗಿರುವ ಸಾನಿಯಾ ಫಿಟ್​ನೆಸ್,​ ಯುವ ಆಟಗಾರ್ತಿಯರನ್ನೂ ನಾಚಿಸುವಂತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಫ್ಯಾಷನ್​​ನಲ್ಲೂ ಸಖತ್​ ಟ್ರೆಂಡಿಯಾಗಿರುವ ಸಾನಿಯಾ, ವಿವಿಧ ಉಡುಪುಗಳ ಮೂಲಕ ಆಕರ್ಷಿಸಿದ್ದಾರೆ. 

ಫ್ಯಾಷನ್, ಟ್ರೆಂಡ್ ಅನುಕರಿಸುವ ಸಾನಿಯಾ ಮಿರ್ಜಾ, ಫಿಟ್​ ಆಗಿರಲು ಜಿಮ್​ನಲ್ಲಿ ಈಗಲೂ ಕಸರತ್ತು ನಡೆಸುತ್ತಾರೆ.

ಸಾನಿಯಾ ಅವರು ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್​ ತಂಡದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದಿದ್ದರು.

ಸಾನಿಯಾ ಅವರೊಂದಿಗೆ ವಿಚ್ಛೇದನ ಪಡೆದ ನಂತರ ಶೋಯೆಬ್ ಪಾಕಿಸ್ತಾನದ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.

ಡಿವೋರ್ಸ್ ನಂತರ ಸಾನಿಯಾ ತನ್ನ ಮಗನೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಮನೆ ಇದೆ.

ಸಾನಿಯಾ ಆಗಾಗ್ಗೆ ಭಾರತಕ್ಕೆ ಬರುತ್ತಾರೆ. ತನ್ನ ತಂದೆ-ತಾಯಿ ಜೊತೆ ಹಾಗೂ ಸಹೋದರಿಯ ಅತ್ತೆಯ ಮನೆಯಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ.

ಸಾನಿಯಾ ತಮ್ಮ 22 ವರ್ಷಗಳ ವೃತ್ತಿಜೀವನದಲ್ಲಿ 6 ಗ್ರ್ಯಾಂಡ್ ಸ್ಲಾಮ್‌ಗಳು ಮತ್ತು 43 ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಮಾವಿನಹಣ್ಣಿನಿಂದ ತಯಾರಿಸಬಹುದಾದ 7 ವಿಶೇಷ ಖಾದ್ಯಗಳಿವು