ಸಾರಾ ತೆಂಡೂಲ್ಕರ್ ಸೀರೆಯಲ್ಲಿ ಫೋಟೋಶೂಟ್; ನ್ಯೂ ನ್ಯಾಶನಲ್ ಕ್ರಶ್ ಎಂದ ನೆಟ್ಟಿಗರು

By Prasanna Kumar P N
Mar 04, 2024

Hindustan Times
Kannada

ತನ್ನ ಅಂದದಿಂದಲೇ ಕಣ್ಮನ ಸೆಳೆದಿರುವ ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್, ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಇರುತ್ತಾರೆ.

ಸಾರಾ ತೆಂಡೂಲ್ಕರ್ ಸೀರೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದು, ಹಾಟ್​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಫೋಟೋಗಳಿಗೆ ಲೈಕ್ ಹಾಗೂ ಕಾಮೆಂಟ್​ಗಳ ಸುರಿಮಳೆ ಹರಿದು ಬರುತ್ತಿದೆ. 

ಬಾಲಿವುಡ್ ನಟಿಯರಿಗಿಂತ ಸುಂದರಿ, ಹೊಸ ನ್ಯಾಶನಲ್ ಕ್ರಶ್ ಎಂದು ಒಬ್ಬೊಬ್ಬರು ಒಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಾರಾ ವಿದೇಶದಲ್ಲಿ ಓದುತ್ತಿದ್ದು, ಸೈನ್ಸ್​​ನಲ್ಲಿ ಡಿಗ್ರಿ ಪಡೆದಿದ್ದಾರೆ. ಸಿನಿಮಾ, ಕ್ರೀಡೆ ರಂಗಕ್ಕೂ ಇಳಿಯದಿದ್ದರೂ ಸದಾ ಸುದ್ದಿಯಲ್ಲಿರ್ತಾರೆ.

ಕೆಕೆಆರ್ vs ಆರ್‌ಆರ್ ಮುಖಾಮುಖಿ ದಾಖಲೆ