ಭಾರತೀಯ ಕ್ರಿಕೇಟ್ ಆಟಗಾರರ ಜೀವನಾಧಾರಿತ ಸಿನಿಮಾಗಳ ಪಟ್ಟಿ ಇಲ್ಲಿದೆ
By Suma Gaonkar
Nov 21, 2024
Hindustan Times
Kannada
ಟೋನಿ ಡಿಸೋಜಾ ಮೊಹಮದ್ ಅಜರುದ್ದಿನ ಅವರ ಜೀವನಾಧಾರಿತ ಸಿನಿಮಾ 'ಅಜರ್' ಅನ್ನು 2016ರಲ್ಲಿ ಬಿಡುಗಡೆ ಮಾಡಿದ್ದರು
2017ರಲ್ಲಿ ಸಚಿತ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಿತ್ರ 'ಎ ಬಿಲಿಯನ್ ಡ್ರೀಮ್ಸ್' ಸಿನಿಮಾ ಬಿಡುಗಡೆಯಾಯಿತು
2016ರಲ್ಲಿ ಧೋನಿ ಅವರ ಜೀವನಾಧಾರಿತ ಚಿತ್ರ 'ದಿ ಅನ್‌ಟೋಲ್ಡ್ ಸ್ಟೋರಿ' ಸಿನಿಮಾ ತೆರೆಕಂಡಿತು
2021ರಲ್ಲಿ ಕಪಿಲ್ ದೇವ್ ಅವರ ಜೀವನಾಧಾರಿತ ಸಿನಿಮಾ '83' ರಣವೀರ್ ಸಿಂಗ್ ಅಭಿನಯದಲ್ಲಿ ಮೂಡಿಬಂತು
'ಕೌನ್ ಪ್ರವೀಣ್ ತಾಂಬೆ?' ಎಂಬ ಸಿನಿಮಾ ಪ್ರವೀಣ್ ತಾಂಬೆ ಅವರ ಜೀವನಾಧಾರಿತ ಸಿನಿಮಾ ಇದು 2022ರಲ್ಲಿ ಬಿಡುಗಡೆಯಾಯಿತು
ಇನ್ನು ಭಾರತೀಯ ಆಟಗಾರ್ತಿ ಮಿಥಾಲಿ ರಾಜ್ ಅವರ ಜೀವನಾಧಾರಿತ ಸಿನಿಮಾ ' ಶಭಾಷ್ ಮಿತ್ತು' 2022ರಲ್ಲಿ ತೆರೆಕಂಡಿತು
ಈ ಎಲ್ಲಾ ಚಿತ್ರಗಳಲ್ಲಿ ಆಟಗಾರರ ವೈಯಕ್ತಿಕ ಹಾಗೂ ವೃತ್ತಿ ಜೀವನದ ಕಠಿಣ ಹಾಗೂ ಖುಷಿಯ ದಿನಗಳನ್ನು ತೋರಿಸಲಾಗಿದೆ.
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ
Instagram/rashmika_mandanna
ಮುಂದಿನ ಸ್ಟೋರಿ ಕ್ಲಿಕ್ ಮಾಡಿ