ಸೀಬೆ ಹಣ್ಣನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವುದರಿಂದ ಏನೆಲ್ಲ ಪ್ರಯೋಜ‌ನ ಇದೆ ನೋಡಿ 

By Suma Gaonkar
Sep 16, 2024

Hindustan Times
Kannada

ಇದು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು

ಶೀತ ಹಾಗೂ ಒಣ ಕೆಮ್ಮು ಆದಾಗ ನೀವು ಇದನ್ನು ಗ್ಯಾಸ್‌ ಮೇಲೆ ಇಟ್ಟು ಸುಡಬೇಕು

ಸುಟ್ಟ ನಂತರ ಹೊರಗಿನ ಸಿಪ್ಪೆ ಕಪ್ಪಗಾಗುತ್ತದೆ. ಅದನ್ನು ತೆಗೆಯಬೇಕು

ಒಳಗಿನಿಂದ ಹಣ್ಣು ಬೆಂದಿರುತ್ತದೆ. ನಂತರ ಇದನ್ನು ಕಟ್ ಮಾಡಿ ತಿನ್ನಬೇಕು

ಈ ರೀತಿ ಹಣ್ಣನ್ನು ತಿಂದರೆ ನಿಮಗೆ ಒಣ ಕೆಮ್ಮು ಇದ್ದಲ್ಲಿ ಪರಿಹಾರ ಸಿಗುತ್ತದೆ

ಈ ಮನೆಮದ್ದನ್ನು ನೀವೂ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೊಡಿ

ಕಡಿಮೆ ಖರ್ಚಿನಲ್ಲಿ ವಿದೇಶದಲ್ಲಿ ಓದಲು ಈ ದೇಶಗಳು ಬೆಸ್ಟ್