ಝೀ ಕನ್ನಡ ನಾಮಿನೇಷನ್ ಪಾರ್ಟಿಗೆ ನಗೆಚಟಾಕಿ ಪಟಾಕಿಗಳ ಎಂಟ್ರಿ
By Suma Gaonkar
Oct 13, 2024
Hindustan Times
Kannada
ಝೀ ಕನ್ನಡ ನಾಮಿನೇಷನ್ ಪಾರ್ಟಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇನ್ಫ್ಲುಯೆನ್ಸರ್ ಎಂಟ್ರಿ ಕೊಟ್ಟಿದ್ದಾರೆ
ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಿ ಜನಮನ ನಕ್ಕು ನಲಿಸಿದವರು ಎಂಟ್ರಿ ಕೊಟ್ಟಿದ್ದಾರೆ
ಆಶಿಕಾ ಗೌಡ ಹಾಗೂ ಇನ್ನಿತರರು ಬಂದಿದ್ದಾರೆ
ಪವನ್ ಕುಲಕರ್ಣಿ, ಇವರು ಉಡಾಳ್ ಪವ್ಯ ಎಂದೇ ಫೇಮಸ್
ಜೆ ಬಿ ಶಶಾಂಕ್ ಕನ್ನಡ ಹ್ಯೂಮರ್ ಕಂಟೆಂಟ್ ಕ್ರಿಯೇಟರ್ ಬಂದಿದ್ದಾರೆ
ಇನ್ನು ಜಿಜೆ ಕೃಷ್ಣ ಕೂಡ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ
ವಾದಿರಾಜ್ ತಮ್ಮ ಕಾಮಿಡಿ ಮಾತಿನ ಮೂಲಕ ರಂಜಿಸಿದ್ದಾರೆ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ