ಅನಾರ್ಕಲಿ ಚೂಡಿಯಲ್ಲಿ ಸೀತಾ ರಾಮ ಸೀರಿಯಲ್ ಸೀತಮ್ಮನ ಭಾವ ಭಂಗಿ
By Manjunath B Kotagunasi
Feb 03, 2025
Hindustan Times
Kannada
ಸೀತಾ ರಾಮ ಸೀರಿಯಲ್ ಮೂಲಕ ಮನೆ ಮನಗಳಿಗೆ ಹತ್ತಿರವಾಗಿದ್ದಾರೆ ನಟಿ ವೈಷ್ಣವಿ ಗೌಡ
ಕಳೆದ ಒಂದು ದಶಕದಿಂದಲೂ ಕಿರುತೆರೆಯಲ್ಲಿರುವ ವೈಷ್ಣವಿ, ಕ್ಯೂಟ್‌ನೆಸ್‌ನಿಂದಲೇ ಫೇಮಸ್
ಜಾಲತಾಣದಲ್ಲಿ ಸದಾ ಸಕ್ರಿಯರಿರುವ ಸೀತಮ್ಮ, ಆಗಾಗ ಪೋಟೋ ಗೊಂಚಲು ಶೇರ್ ಮಾಡುತ್ತಲೇ ಇರುತ್ತಾರೆ
ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ ಸೀತಾ ರಾಮ ಸೀರಿಯಲ್‌ನ ಈ ಸೀತಮ್ಮ
ಇಂತಿಮ್ಮ ಸೀತಮ್ಮ ಇದೀಗ ಅನಾರ್ಕಲಿ ಚೂಡಿಯಲ್ಲಿ ಬಗೆಬಗೆ ಭಾವ ಭಂಗಿಯಲ್ಲಿ ಕಂಡಿದ್ದಾರೆ
ಬಿಳಿ ಬಣ್ಣ ಉಡುಗೆಯಲ್ಲಿ ಆಕರ್ಷಕವಾಗಿ ಕಂಡ ವೈಷ್ಣವಿಗೆ ನೆಟ್ಟಿಗರೂ ಸೂಪರ್ ಎನ್ನುತ್ತಿದ್ದಾರೆ
ಅಬ್ಬರ ಆಡಂಬರ ಇಲ್ಲದ ನಿಮ್ಮ ಫೋಟೋಶೂಟ್ ತುಂಬ ಇಷ್ಟ ಎಂದೂ ಕಾಮೆಂಟ್ ಹಾಕುತ್ತಿದ್ದಾರೆ.
ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು
Flickr
ಮುಂದಿನ ಸ್ಟೋರಿ ಕ್ಲಿಕ್ ಮಾಡಿ