ಅಭಿಮಾನಿಗಳಿಗೆ ಯುಗಾದಿಯ ಶುಭ ಕೋರಿದ ಸಿಂಹಪ್ರಿಯಾ

By HT Kannada Desk
Mar 22, 2023

Hindustan Times
Kannada

ಯುಗಾದಿಗೆ ವಿಶೇಷ ಫೋಟೋಶೂಟ್‌ ಮಾಡಿಸಿದ ಜೋಡಿ

ಹರಿಪ್ರಿಯಾ ಕೆಂಪು ರೇಷ್ಮೆ ಸೀರೆ, ವಸಿಷ್ಠ ಕಂದು-ಕಪ್ಪು ಮಿಶ್ರಿದ ಶೇರ್ವಾನಿ ಧರಿಸಿದ್ದಾರೆ

ಇದೇ ವರ್ಷ ಜನವರಿ 26ರಂದು ಸಿಂಹಪ್ರಿಯಾ ಸಪ್ತಪದಿ ತುಳಿದಿದ್ದರು 

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗಿದ್ದರು

ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ, ಲವ್‌ ವಿಚಾರವನ್ನು ಸೀಕ್ರೇಟ್‌ ಆಗಿಟ್ಟಿದ್ದರು

ಸದ್ಯಕ್ಕೆ ಹರಿಪ್ರಿಯಾ ನಟನೆಯಿಂದ ಬ್ರೇಕ್‌ ಪಡೆದಿದ್ದಾರೆ

ವಸಿಷ್ಠಸಿಂಹ, 'ಪಂಥ' ಹಾಗೂ 'ಕಾಲಚಕ್ರ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

ಹೆಂಗೈತೆ ಹೊಸ ಲುಕ್‌? ಪುಷ್ಪ 2 ನಟಿ ರಶ್ಮಿಕಾ ಮಂದಣ್ಣರ ಹೊಸ ಫೋಟೋಗಳು