ಮನೆಯಲ್ಲೇ ತೆಂಗಿನಕಾಯಿ ಹಾಲಿನಿಂದ ಫೇಶಿಯಲ್ ಮಾಡಿಕೊಳ್ಳುವ ವಿಧಾನ
By Rakshitha Sowmya
Apr 01, 2024
Hindustan Times
Kannada
ಮುಖ ಕಾಂತಿಯುಕ್ತವಾಗಲು, ಹೊಳೆಯುವಂತೆ ಮಾಡಲು ಜನರು ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತಾರೆ
ಎಷ್ಟೋ ಬಾರಿ ನಾವು ಬ್ಯೂಟಿ ಪಾರ್ಲರ್‌ಗೆ ಹೋಗಲಾಗದ ಪರಿಸ್ಥಿತಿಯಲ್ಲಿ ಮನೆಯಲ್ಲೇ ತೆಂಗಿನಹಾಲಿನ ಫೇಶಿಯಲ್ ಮಾಡಿಕೊಳ್ಳಬಹುದು
ತೆಂಗಿನಕಾಯಿ ಹಾಲು ನಿಮ್ಮ ಚರ್ಮಕ್ಕೆ ರಕ್ಷಣೆ ಒದಗಿಸುತ್ತದೆ, ಜೊತೆಗೆ ಇನ್ನಿತರ ಚರ್ಮದ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ
ಮನೆಯಲ್ಲೇ ತೆಂಗಿನಹಾಲಿನ ಫೇಶಿಯಲ್ ಮಾಡುವುದು ಹೇಗೆ ನೋಡೋಣ
ಮೊದಲು ಕ್ಲೆನ್ಸಿಂಗ್ ಮಾಡಿಕೊಳ್ಳಿ. ಇದಕ್ಕಾಗಿ 2 ಸ್ಪೂನ್ ತೆಂಗಿನಹಾಲಿಗೆ 1 ಸ್ಪೂನ್ ಅಲೊವೆರಾ ಜೆಲ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 2-3 ನಿಮಿಷ ಮಸಾಜ್ ಮಾಡಿ
ಸ್ಕ್ರಬ್ ತಯಾರಿಸಲು ಓಟ್ಸ್, ಜೇನುತುಪ್ಪ, ತೆಂಗಿನಕಾಯಿ ಹಾಲು ಎಲ್ಲವನ್ನೂ ಸೇರಿಸಿ ಮಿಕ್ಸ್ ಮಾಡಿ
ಇದರ ಜೊತೆ ಚಮಚ ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ
ಶ್ರೀಗಂಧದ ಪುಡಿ, ಕಡ್ಲೆಹಿಟ್ಟು, ತೆಂಗಿನಕಾಯಿ ಹಾಲು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ನಂತರ ತೊಳೆಯಿರಿ. ಮುಖ ಎಷ್ಟು ಬದಲಾಗಿದೆ ಗಮನಿಸಿ
ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ