ವಾರಕ್ಕೆ 3 ಬಾರಿ ಕಡಲೆ ಹಿಟ್ಟಿನ ಪೇಸ್ಟ್ ಅನ್ನು ತ್ಚಚೆಗೆ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ
By Meghana B
Sep 13, 2023
Hindustan Times
Kannada
ಕಡಲೆ ಹಿಟ್ಟಿಗೆ ಮೊಸರು, ಜೇನುತುಪ್ಪ, ಅರಿಶಿಣ, ರೋಸ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ
ವಾರಕ್ಕೆ 3 ಬಾರಿ ಈ ಪೇಸ್ಟ್ ಹಚ್ಚುತ್ತಾ ಹೋದರೆ ಕಾಂತಿಯುವ ತ್ವಚೆ ನಿಮ್ಮದಾಗುತ್ತದೆ
ಇದು ಚರ್ಮದ ಮೇಲಿನ ಕಪ್ಪು ಚುಕ್ಕೆಗಳನ್ನು ತೊಡೆದುಹಾಕುತ್ತದೆ
ಮುಖದ ಮೇಲೆ ಸುಕ್ಕುಗಳು ಬರದಂತೆ ತಡೆಯುತ್ತದೆ
ಮೊಡವೆಗಳನ್ನು ಕಡಿಮೆ ಮಾಡುತ್ತದೆ
ಮುಖದ ಮೇಲೆ ಎಣ್ಣೆ ಅಂಶವನ್ನು ಕಡಿಮೆ ಮಾಡುತ್ತದೆ
ತ್ವಚೆಯ ಮೇಲಿನ ಕೊಳೆ, ಮೇಕಪ್ ತೆಗೆಯಲು ಕಡಲೆ ಹಿಟ್ಟು ಸಹಕಾರಿ
ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI
ಮುಂದಿನ ಸ್ಟೋರಿ ಕ್ಲಿಕ್ ಮಾಡಿ