ಚರ್ಮಕ್ಕೆ ಹೊಳಪು ನೀಡುವ ಬೀಟ್‌ರೂಟ್ ಟೋನರ್
By Rakshitha Sowmya
Sep 12, 2024
Hindustan Times
Kannada
ಬೀಟ್‌ರೂಟ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಚರ್ಮಕ್ಕೆ ಕೂಡಾ ಅಷ್ಟೇ ಉಪಕಾರಿ
ಬೀಟ್‌ರೂಟ್ ಜ್ಯೂಸ್ ಒಳಗಿನಿಂದ ಚರ್ಮಕ್ಕೆ ಆರೈಕೆ ನೀಡಿದರೆ, ಟೋನರ್ ಚರ್ಮಕ್ಕೆ ಇನ್ನಷ್ಟು ಹೊಳಪು ನೀಡುತ್ತದೆ
ಟೋನರ್ ಮಾಡಲು ಮೊದಲು ಬೀಟ್‌ರೂಟ್ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿ
ಒಂದು ಪಾತ್ರೆಗೆ ಬೀಟ್‌ರೂಟ್ ತುಂಡುಗಳನ್ನು ಸೇರಿಸಿ 15 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ
ಈ ಮಿಶ್ರಣ ತಣ್ಣಗಾದ ನಂತರ ಸ್ವಲ್ಪ ಗ್ಲಿಸನರ್, ರೋಸ್ ವಾಟರ್ ಕೂಡಾ ಮಿಕ್ಸ್ ಮಾಡಿ
ಈ ಟೋನರನ್ನು ಒಂದು ಸ್ಪ್ರೇ ಬಾಟಲ್‌ಗೆ ಸಂಗ್ರಹಿಸಿಕೊಂಡು ಮುಖಕ್ಕೆ ಬಳಸಬಹುದು
ಬೀಟ್‌ರೂಟ್ ಟೋನರ್ ಮುಖಕ್ಕೆ ಗ್ಲೋ ನೀಡುವುದಲ್ಲದೆ, ತ್ವಚೆಯನ್ನು ಫ್ರೆಶ್, ಹೈಡ್ರೇಟ್ ಆಗಿಡುತ್ತದೆ
ಮುಖದ ಮೇಲಿನ ಕಲೆಗಳು, ಟ್ಯಾನಿಂಗ್ ಸಮಸ್ಯೆಗೂ ಈ ಟೋನರ್ ಪರಿಹಾರ ನೀಡುತ್ತದೆ
ಮನೆಮದ್ದುಗಳು ಎಲ್ಲರಿಗೂ ಒಳ್ಳೆಯದು, ಆದರೆ ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿದರೆ ಉತ್ತಮ
ನಿರುದ್ಯೋಗಿ ಆಗಿದ್ರೂ ಪರ್ಸನಲ್ ಲೋನ್ ಸಿಗುತ್ತೆ; ತಗೊಳ್ಳೋದು ಹೇಗಂತೀರಾ...
Pixabay
ಮುಂದಿನ ಸ್ಟೋರಿ ಕ್ಲಿಕ್ ಮಾಡಿ