Smartphone Hacks: ನಿಮ್ಮ ಮೊಬೈಲ್​ ಸ್ಲೋ ಆಗಿದ್ಯಾ? ಸ್ಪೀಡ್​ ಆಗಲು ಇಲ್ಲಿವೆ 5 ಟಿಪ್ಸ್

By Meghana B
Aug 13, 2023

Hindustan Times
Kannada

ಆಗಾಗ ನಿಮ್ಮ ಸ್ಮಾರ್ಟ್​ಫೋನ್​ ಅಪ್​ಡೇಟ್​ ಮಾಡಿ 

ಹೋಂ ಸ್ಕ್ರೀನ್​​ನಲ್ಲಿ ಹೆಚ್ಚು ಆ್ಯಪ್​ಗಳನ್ನು ಇಟ್ಟುಕೊಳ್ಳಬೇಡಿ 

ಲೈವ್​ ವಾಲ್​​ಪೇಪರ್​ ಬಳಕೆ ಮಾಡಬೇಡಿ

ಬ್ಯಾಕ್​​ಗ್ರೌಂಡ್​ನಲ್ಲಿ ಆ್ಯಪ್​ಗಳು ರನ್​ ಆಗುತ್ತಾ ಇರುತ್ತವೆ. ಆಗಾಗ ಅವನ್ನು ಕ್ಲೋಸ್ ಆಲ್​ ಕೊಡಿ. 

ಆ್ಯಪ್​​ಗಳ ಕ್ಯಾಶೆ ಡೇಟಾ ಕ್ಲಿಯರ್ ಮಾಡಿ 

ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ