ಸೀರೆಯಲ್ಲಿ ಬಳುಕಿದ ಸೋನು ಶ್ರೀನಿವಾಸ್ ಗೌಡ
By Manjunath B Kotagunasi
Oct 26, 2024
Hindustan Times
Kannada
ಸೋಷಿಯಲ್ ಮೀಡಿಯಾದಲ್ಲಿ ಸೋನು ಗೌಡ ಸಖತ್ ಫೇಮಸ್
ಪಾಸಿಟಿವ್‌ಗಿಂತ ನೆಗೆಟಿವ್ ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ
ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಿರುವ ಸೋನು ಈಗ ಮತ್ತೆ ಬಂದಿದ್ದಾರೆ
ತುಂಡುಡುಗೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದ ಸೋನು ಸೀರೆಯಲ್ಲಿ ಎದುರಾಗಿದ್ದಾರೆ
ಫೋಟೋ ಗೊಂಚಲನ್ನು ಶೇರ್ ಮಾಡಿ, ಅದಕ್ಕೊಂದು ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ.
"ನನ್ನ ಕಣ್ಣಿನ ನೋಟ ಚೆನ್ನಾಗಿದ್ಯಾ" ಎಂದು ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.
ಸೋನು ಫೋಟೋಗಳಿಗೆ ನೆಟ್ಟಿಗರಿಂದಲೂ ಬಗೆಬಗೆ ಕಾಮೆಂಟ್ ಸಂದಾಯವಾಗ್ತಿವೆ
Tulsi Vivah; ಭಗವಾನ್ ವಿಷ್ಣು ತುಳಸಿಯನ್ನು ವಿವಾಹವಾಗಿದ್ದು ಏಕೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ