ಜಗತ್ತಿನ ಅಗ್ರ 5 ಶ್ರೀಮಂತ ಯೂಟ್ಯೂಬ್‌, ಇನ್‌ಸ್ಟಾಗ್ರಾಂ ಸ್ಟಾರ್‌ಗಳಿವರು

Photo Credit: Instagram/@mrbeast

By Praveen Chandra B
Jan 03, 2025

Hindustan Times
Kannada

ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ ಮೂಲಕ ಸಾಕಷ್ಟು ಜನರು ಸಿರಿವಂತರಾಗಿದ್ದಾರೆ. 

Photo Credit: Instagram/@dhar.mann

ಇವರೆಲ್ಲ ತಮ್ಮ ಕಂಟೆಂಟ್‌ ಅನ್ನು ಜಾಗತಿಕ ವ್ಯವಹಾರವಾಗಿ ಪರಿವರ್ತಿಸಿದರು. ಈ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದಾರೆ.

Photo Credit: Instagram/@mattrife

ಫೋರ್ಬ್ಸ್ ಟಾಪ್ ಕ್ರಿಯೇಟರ್ಸ್ 2024ರ ಪ್ರಕಾರ ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ ತಾರೆಯರು ಜಗತ್ತಿನ ಅತ್ಯಂತ ಶ್ರೀಮಂತರಾಗಿದ್ದಾರೆ.

Photo Credit: Instagram/@charlidamelio

 ಜಿಮ್ಮಿ ರೋನಾಲ್ಡ್‌ಸನ್‌ (ಮಿಸ್ಟರ್‌ಬೀಸ್ಟ್‌): 341 ದಶಲಕ್ಷ ಯೂಟ್ಯೂಬ್ ಚಂದಾದಾರರನ್ನು ಹೊಂದಿದ್ದಾರೆ. ವರ್ಷಕ್ಕೆ 900 ಕೋಟಿ ವೀಕ್ಷಣೆ ಪಡೆಯುತ್ತಿದ್ದಾರೆ. ಇವರು ಟಾಪ್‌ 1 ಶ್ರೀಮಂತ.

Photo Credit: Instagram/@mrbeast

24 ದಶಲಕ್ಷ ಚಂದಾದಾರರನ್ನು ಹೊಂದಿರುವ ಧಾರ್ ಮನ್ ಎರಡನೇ ಶ್ರೀಮಂತರಾಗಿದ್ದಾರೆ.

Photo Credit: Instagram/@dhar.mann

ಮ್ಯಾಟ್ ರೈಫ್ 8.9 ದಶಲಕ್ಷ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.  ಹಾಸ್ಯ ಮತ್ತು ಬ್ರಾಂಡ್ ವ್ಯವಹಾರಗಳ ಮೂಲಕ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ.

Photo Credit: Instagram/@mattrife

ಚಾರ್ಲಿ ಡಿ'ಅಮೆಲಿಯೊ ತನ್ನ ಡ್ಯಾನ್ಸ್‌ ಸ್ಕಿಲ್‌ನಿಂದ ಫೇಮಸ್‌. ಈಕೆಯೂ ಯೂಟ್ಯೂಬ್‌, ಇನ್‌ಸ್ಟಾದ ಮೂಲಕ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. 

Photo Credit: Instagram/@charlidamelio

ಅಲೆಕ್ಸ್ ಮತ್ತು ಅಲನ್ ಸ್ಟೋಕ್ಸ್ ಎಂಬ ಅವಳಿ ಸಹೋದರರು ಶ್ರೀಮಂತಿಕೆಯಲ್ಲಿ ಟಾಪ್‌ 5 ಸ್ಥಾನ ಪಡೆದಿದ್ದಾರೆ. 107  ದಶಲಕ್ಷ ಯೂಟ್ಯೂಬ್‌ ಚಂದಾದಾರರನ್ನು ಹೊಂದಿದ್ದಾರೆ. 

Photo Credit: Instagram/@stokes_._twins

26 ಎಸೆತಗಳಲ್ಲಿ ಪಂದ್ಯ ಗೆದ್ದ ಭಾರತ ತಂಡ

Photos: ICC/BCCI