ಮಹಾಕುಂಭ ಮೇಳದಲ್ಲಿ ವಿಭಿನ್ನವಾಗಿ ಕಾಣಿಸಿದ ಸಾಧುಗಳಿವರು

Pic Credit: Shutterstock

By Priyanka Gowda
Jan 13, 2025

Hindustan Times
Kannada

ಮಹಾಕುಂಭ

ಪ್ರಯಾಗ್‍ರಾಜ್‍ನಲ್ಲಿ ನಡೆಯಲಿರುವ ಮಹಾಕುಂಭಕ್ಕೆ ದೇಶದ ವಿವಿಧ ಭಾಗಗಳಿಂದ ಸಾಧುಗಳು ಮತ್ತು ಯತಿಗಳು ಆಗಮಿಸಲಾರಂಭಿಸಿದ್ದಾರೆ.

Pic Credit: Shutterstock

ಆಕರ್ಷಣೆಯ ಕೇಂದ್ರಬಿಂದು

ಈ ಬಾರಿ, ಅನೇಕ ಸಾಧುಗಳು ಮಹಾಕುಂಭಕ್ಕೆ ಬಂದಿದ್ದಾರೆ. ಅವರು ತಮ್ಮ ಹಠಯೋಗಕ್ಕಾಗಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

ಇವರು ಅಸ್ಸಾಂನಿಂದ ಬಂದಿರುವ ಗಂಗಾಪುರಿ ಮಹಾರಾಜರು. ಅವರನ್ನು ಲಿಲ್ಲಿಪುಟ್ ಬಾಬಾ ಎಂದೂ ಕರೆಯುತ್ತಾರೆ. 32 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ ಎಂದು ಹೇಳಿದ್ದಾರೆ.  

ಲಿಲಿಪುಟ್ ಬಾಬಾ

Pic Credit: Shutterstock

 ಸ್ನಾನ ಮಾಡದಿರಲು ಕಾರಣ

ಕಳೆದ 32 ವರ್ಷಗಳಿಂದ ಈಡೇರದ ಆಸೆ ತನ್ನಲ್ಲಿರುವುದರಿಂದ ಸ್ನಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಗಂಗಾಸ್ನಾನವನ್ನೂ ಮಾಡುವುದಿಲ್ಲ ಎಂದಿದ್ದಾರೆ.

Pic Credit: Shutterstock

ದಿಗಂಬರ ವಿಜಯ್ ಪುರಿ

ದಿಗಂಬರ ವಿಜಯ್ ಪುರಿ ಎಂಬ ಈ ನಾಗ ಸಾಧು ಮಧ್ಯಪ್ರದೇಶದ ಓಂಕಾರೇಶ್ವರದಿಂದ ಮಹಾಕುಂಭ ತಲುಪಿದ್ದಾರೆ. ಇವರೂ ಆಕರ್ಷಣೆಯ ಕೇಂದ್ರಬಿಂದು ಆಗಿದ್ದಾರೆ.

Pic Credit: Shutterstock

ಬಾಬಾ ಅವರು ತಮ್ಮ ಕಿರೀಟ ಮತ್ತು ದೇಹದ ಮೇಲೆ ಒಟ್ಟು 1.25 ಲಕ್ಷ ರುದ್ರಾಕ್ಷಿಯನ್ನು ಧರಿಸಿರುವುದಾಗಿ ಹೇಳಿದ್ದಾರೆ.

ರುದ್ರಾಕ್ಷಿ

Pic Credit: Shutterstock

 ಕೈ ಎತ್ತಿರುವ ಬಾಬಾ

ಕಳೆದ ಹಲವು ವರ್ಷಗಳಿಂದ ಒಂದೇ ಕೈ ಎತ್ತಿ ತಪಸ್ಸು ಮಾಡುತ್ತಿರುವ ಮಹಾಕಲ್ ಗಿರಿ ಬಾಬಾ ಅವರ ಹೆಸರೂ ಸೇರಿದೆ.

Social Media

ಇವರು ಚಹಾ ಮಾರುವ ಬಾಬಾ. ಕಳೆದ 40 ವರ್ಷಗಳಿಂದ ಮೌನ ಆಚರಿಸಿದ್ದು ಮತ್ತು ಆಹಾರವನ್ನು ತ್ಯಜಿಸಿದ್ದಾರೆ. ನಾಗರಿಕ ಸೇವಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿರುವುದಾಗಿ ಹೇಳಿದ್ದಾರೆ. 

ಚಾಯ್ ಬಾಬಾ

ಮೇಳದಲ್ಲಿ ಧಾನ್ಯ ಮಾರುವ ಬಾಬಾ ಅಮರಜೀತ್ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಕಳೆದ 5 ವರ್ಷಗಳಿಂದ ತಲೆ ಮೇಲೆ ಗೋಧಿ, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಧಾನ್ಯ ಬಾಬಾ

ಈ ಮಾಹಿತಿಯು ನಂಬಿಕೆ ಮತ್ತು ವಿವಿಧ ಮಾಧ್ಯಮಗಳಲ್ಲಿ ನೀಡಲಾದ ಮಾಹಿತಿಯನ್ನು ಮಾತ್ರ ಆಧರಿಸಿದೆ. ಯಾವುದೇ ಮಾಹಿತಿಯನ್ನು ಸ್ವೀಕರಿಸುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಗಮನಿಸಿ

Pic Credit: Shutterstock

ಇಲ್ಲಿದೆ ಅತ್ಯುತ್ತಮ ಕನ್ನಡ ರೋಮ್ಯಾಂಟಿಕ್ ಸಿನಿಮಾಗಳ ಪಟ್ಟಿ