ಇವರೇ ಸನಾ ಗಂಗೂಲಿ

By Jayaraj
Nov 28, 2023

Hindustan Times
Kannada

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಮಗಳು

2001ರಲ್ಲಿ ಜನಿಸಿದ ಸನಾ ವಯಸ್ಸು 22 ವರ್ಷ

ಸನಾ ಯುಕೆಯ ಯೂನಿವರ್ಸಿಟಿ ಕಾಲೇಜ್ ಲಂಡನ್ (UCL)ನಿಂದ ಪದವಿ ಪಡೆದಿದ್ದಾರೆ.

ಸನಾ ಭರತನಾಟ್ಯ ಕಲಾವಿದೆಯೂ ಹೌದು

ತಾಯಿ ಡೋನಾ ಅವರೇ ಸನಾಗೆ ಕ್ಲಾಸಿಕಲ್‌ ಡಾನ್ಸ್‌ ಹೇಳಿಕೊಡುತ್ತಾರೆ

ಇವರಿಬ್ಬರೂ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ

ಗಂಗೂಲಿ ತಮ್ಮ ಮಗಳನ್ನು ಸ್ನೇಹಿತೆಯಂತೆ ಕಾಣುತ್ತಾರೆ

ಫ್ಯಾಶನ್‌ ಮತ್ತು ಫಿಟ್‌ನೆಸ್‌ ಕುರಿತಾಗಿಯೂ ಸನಾಗೆ ಅಪಾರ ಆಸಕ್ತಿ ಇದೆ

ಈಗಾಗಲೇ ಕೆಲವೊಂದು ಕಂಪನಿಗಳಲ್ಲಿ ಸನಾ ಇಂಟರ್ನ್‌ಶಿಪ್‌ ಪೂರ್ಣಗೊಳಿಸಿದ್ದಾರೆ

ತಂದೆ ಮಾಜಿ ಕ್ರಿಕೆಟಿಗನಾದರೂ, ಸನಾ ತಮ್ಮದೇ ಕಾಲಮೇಲೆ ನಿಂತಿದ್ದಾರೆ

7 ವರ್ಷದವರಿದ್ದಾಗಲೇ ಸನಾ ಡಾನ್ಸ್‌ ತರಬೇತಿ ಪಡೆಯಲು ಆರಂಭಿದ್ದರು

ತಮ್ಮ ಸೌಂದರ್ಯದಿಂದಾಗಿಯೂ ಸನಾ ಸುದ್ದಿಯಲ್ಲಿರುತ್ತಾರೆ

ಅಮೆರಿಕ ನೂತನ ಅಧ್ಯಕ್ಷ ಟ್ರಂಪ್​ಗೆ ಸಿಗುವ ವೇತನ, ಸೌಲಭ್ಯಗಳೇನು?