ಮದುವೆ ಆಗ್ತಿದ್ದಾರಂತೆ ಬಹುಭಾಷಾ ನಟಿ ಕೀರ್ತಿ ಸುರೇಶ್!‌ ಗಂಡ್ಯಾರು?

By Manjunath B Kotagunasi
Apr 22, 2024

Hindustan Times
Kannada

ನಟಿ ಕೀರ್ತಿ ಸುರೇಶ್‌ ವೈಯಕ್ತಿಕ ವಿಚಾರಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. 

ಈ ನಡುವೆ ಇದೇ ನಟಿಯ ಮದುವೆ ವಿಷ್ಯಾ ಮತ್ತೆ ಮುನ್ನೆಲೆಗೆ ಬಂದಿದೆ.

9 ವರ್ಷಗಳಿಂದ ಡೇಟ್‌ನಲ್ಲಿರುವ ಬಾಯ್‌ಫ್ರೆಂಡ್‌ ಜತೆ ಕೀರ್ತಿ ಮದುವೆಯಾಗಲಿದ್ದಾರಂತೆ

ಕೀರ್ತಿ ಸುರೇಶ್‌ ಮದುವೆಯಾಗೋ ಹುಡುಗ ದುಬೈನಲ್ಲಿ ಉದ್ಯಮಿಯಾಗಿದ್ದಾರೆ.

ಈಗಾಗಲೇ ಎರಡೂ ಮನೆಯಲ್ಲೂ ಒಪ್ಪಿಗೆ ಸಿಕ್ಕಿದ್ದು, ತಯಾರಿಯೂ ನಡೆದಿದೆಯಂತೆ. 

ಇನ್ನೇನು ಈ ವಿಚಾರ ಅಧಿಕೃತವಾಗಿ, ಮದುವೆ ದಿನಾಂಕವೂ ಘೋಷಣೆ ಆಗಲಿದೆಯಂತೆ. 

ನಿವೇದಿತಾ ಗೌಡ ಅವತಾರ ಕಂಡು ‘ಕಾಮೆಂಟ್ ಹಾಕೋಕು ಅಸಹ್ಯ ಆಗ್ತಿದೆ’ ಎಂದ ನೆಟ್ಟಿಗರು