ಜಲಕನ್ಯೆಯಾದ ಪ್ರಿಯಾ ಪ್ರಕಾಶ್ ವಾರಿಯರ್; ಇಲ್ಲಿದೆ ಬ್ಯೂಟಿಫುಲ್ ಫೋಟೋಸ್
By Suma Gaonkar
Dec 30, 2024
Hindustan Times
Kannada
ಸೌತ್ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಸ್ ಹಂಚಿಕೊಂಡಿದ್ದಾರೆ
ನಟಿ ಪ್ರಿಯಾ ವಾರಿಯರ್ ಕಣ್ಸನ್ನೆ ಚೆಲುವೆ ಎಂದೇ ಹೆಸರಾದವರು
2018ರಲ್ಲಿ ಇವರು ಸಿನಿ ರಂಗಕ್ಕೆ ಕಾಲಿಟ್ಟವರು
ಕೈಯ್ಯಲ್ಲಿ ತಾವರೆ ಹೂ ಹಿಡಿದು ಸಿಂಪಲ್ ಪೋಸ್ ನೀಡಿದ್ದಾರೆ
ತಮ್ಮ ಸ್ಟೈಲಿಶ್ ಫೋಟೋಶೂಟ್‌ಗಳೊಂದಿಗೆ ಇಂದಿಗೂ ಮನಸೆಳೆಯುತ್ತಿದ್ದಾರೆ
ನೀರಿನಲ್ಲಿ ಜಲಕನ್ಯೆಯಂತೆ ಸುಂದರವಾಗಿ ಕಾಣುತ್ತಿದ್ದಾರೆ
ಕೈಗೆ ಮಲ್ಲಿಗೆ, ಹಣೆಗೆ ಕೆಂಪು ಬೊಟ್ಟಿಟ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ
ಸರಳವಾದ ಮೇಕ್ಅಪ್‌ನಲ್ಲಿಯೂ ಸೊಗಸಾಗಿ ಕಾಣುತ್ತಿದ್ದಾರೆ
ಸುಂದರವಾದ ಆಭರಣ ಮತ್ತವರ ಲುಕ್ ಗಮನಸೆಳೆಯುವಂತಿದೆ
ದೇಹಾರೋಗ್ಯ ವೃದ್ಧಿಸುವ ಹುಳಿ, ಕಹಿ ರುಚಿ ಹೊಂದಿರುವ ಆಹಾರಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ