ಎಸ್‌ ಜಾನಕಿ ಎಷ್ಟು ಭಾಷೆಗಳಲ್ಲಿ ಹಾಡಿದ್ದಾರೆ ಗೊತ್ತೆ

By Umesha Bhatta P H
Apr 23, 2025

Hindustan Times
Kannada

17 ಭಾಷೆಗಳ ಗಾಯಕಿ ಎಂಬ ಹಿರಿಮೆ

ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳ ಭಾಷೆಯಲ್ಲಿ ಹಾಡಿದ್ದಾರೆ

ಸಿಂಹಳ, ಜಪಾನಿ, ಅರೇಬಿಕ್‌, ಲ್ಯಾಟಿನ್‌ ಗಾಯಕಿಯೂ ಹೌದು

ಜಾನಕಿ ಅಮ್ಮನದ್ದು 60 ವರ್ಷದ ಗಾಯನ ಹಾದಿ

48 ಸಾವಿರ ಗೀತೆಗಳು ಅವರು ಈವರೆಗೂ ಹಾಡಿರುವುದು

ಆಂಧ್ರ ಮೂಲದವರಾದರೂ ಹಲವು ಭಾಷೆ ಬಲ್ಲರು

ಅವರನ್ನು ದಕ್ಷಿಣ ಭಾರತದ ನೈಟಿಂಗೇಲ್‌ ಅಂತಲೇ ಕರೆಯಲಾಗುತ್ತದೆ

ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದೆ

ಕರ್ನಾಟಕ ಸರ್ಕಾರವೂ ರಾಜ್ಯೋತ್ಸವ ಪ್ರಶಸ್ತಿ ಕೊಡಮಾಡಿದೆ.

ಅಂದಹಾಗೆ ಇಂದು ಅವರ ಜನ್ಮದಿನ. ಜನನ 23.4.1938

ಪ್ರತಿಷ್ಠಿತ ಕಾನ್‌ ಸಿನಿಮೋತ್ಸವದಲ್ಲಿ ಮಿಂಚಿದ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ಭಾವನಾ ಮೇಡಂ