ಅಂತರಿಕ್ಷದಿಂದ ಭೂಮಿ ಎಷ್ಟು ಚಂದ ಕಾಣಿಸುತ್ತೆ ನೋಡಿ- 7 ಚಿತ್ರಗಳು

ಭುವಿಯ ಸೌಂದರ್ಯ

Photo Credit: Pinterest

By Praveen Chandra B
Jan 16, 2025

Hindustan Times
Kannada

ನಾಸಾವು ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಭೂಮಿಯ ಸುಂದರವಾದ ಏಳು ಫೋಟೋಗಳು ಇಲ್ಲಿವೆ. ಭೂಮಿಯ ಅದ್ಭುತ ಸೌಂದರ್ಯವನ್ನು ಈ ಚಿತ್ರಗಳಲ್ಲಿ ನೋಡಬಹುದು.

Photo Credit: NASA

ಈ ಫೋಟೋವು ಭೂಮಿಯ ಮೇಲ್ಮೈಯ ಸುಮಾರು ಶೇಕಡ 70 ಭಾಗವನ್ನು ಆವರಿಸಿರುವ ಆಳವಾದ ನೀಲಿ ಸಾಗರಗಳನ್ನು ಸೆರೆಹಿಡಿದಿದೆ.

Photo Credit: NASA

ಅಂತರಿಕ್ಷದಿಂದ ಕಂಡ ಗ್ರೇಟ್ ಬ್ಯಾರಿಯರ್ ರೀಫ್‌ನ ಚಿತ್ರವಿದು. ಆಸ್ಟ್ರೇಲಿಯಾವನ್ನು ಸುತ್ತುವರೆದಿರುವ ನೀಲಿ ಬಣ್ಣದ ರಿಬ್ಬನ್‌ನಂತೆ ಇದು ಕಾಣಿಸುತ್ತದೆ. 

Photo Credit: NASA

ಭೂಮಿಯ ಮೇಲ್ಮೈಯನ್ನು  ಆವರಿಸಿರುವ ಮೋಡಗಳು, ಬಿರುಗಾಳಿಗಳು, ಚಂಡಮಾರುತದಂತಹ ಹವಾಮಾನ ವ್ಯವಸ್ಥೆಯನ್ನು ಈ ಚಿತ್ರದಲ್ಲಿ ನೋಡಬಹುದು.

Photo Credit: NASA

ರಾತ್ರಿಯಲ್ಲಿ ಭೂಮಿಯ ಮೇಲಿರುವ ನಗರಗಳು ಮಿಣುಗುತ್ತವೆ. 

Photo Credit: NASA

ಭೂಮಿಯ ತೆಳುವಾದ ವಾತಾವರಣವು ಗ್ರಹದ ಸುತ್ತಲೂ  ನೀಲಿ ಬೆಳಕಿನಂತೆ ಕಾಣಿಸುತ್ತದೆ. 

Photo Credit: NASA

ನಾಸಾದ ಉಪಗ್ರಹಗಳು ಚಂಡಮಾರುತಗಳಂತಹ ಪ್ರಬಲ ಬಿರುಗಾಳಿಗಳ ಚಿತ್ರವನ್ನು ಸೆರೆಹಿಡಿಯುತ್ತವೆ. 

Photo Credit: NASA

ಬಾಹ್ಯಾಕಾಶದಿಂದ ಭೂಮಿಯನ್ನು ನೋಡಿದಾಗ ನಮ್ಮ ಗ್ರಹದ ಸೌಂದರ್ಯ ಕಾಣಿಸುತ್ತದೆ. ಜತೆಗೆ ಅಂತರಿಕ್ಷದ ಹಲವು ಕಾಯಗಳ ನಡುವೆ ಮನುಷ್ಯರಾದ ನಾವು ಎಷ್ಟು ಕುಬ್ಜರು ಎಂದು ಅರ್ಥಮಾಡಿಕೊಳ್ಳಬಹುದು. 

Photo Credit: NASA

ಮದುಮಗಳಂತೆ ಸಿಂಗಾರಗೊಂಡ ನಿರೂಪಕಿ ಚೈತ್ರಾ ವಾಸುದೇವನ್