ನಾಸಾದಿಂದ ಇಸ್ರೋದವರೆಗೆ ವಿಶ್ವದ ಟಾಪ್ 6 ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಿವು
By Reshma Jan 10, 2024
Hindustan Times Kannada
ಪ್ರಪಂಚದಾದ್ಯಂತ ಹಲವು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಆಕಾಶಕಾಯಗಳು, ಬಾಹ್ಯಾಕಾಶದ ಮೇಲೆ ಕೆಲಸ ಮಾಡುವ ಮೂಲಕ ಪ್ರಪಂಚಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ವಿಶ್ವದ ಟಾಪ್ 6 ಬಾಹ್ಯಾಕಾಶ ಸಂಸ್ಥೆಗಳ ಬಗ್ಗೆ ಮಾಹಿತಿ ಇಲ್ಲಿದೆ
ನಾಸಾ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ. ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಅನ್ನು 1958 ರಲ್ಲಿ ಸ್ಥಾಪನೆಯಾಗಿತ್ತು.
ಇಸ್ರೋ: 1969ರಲ್ಲಿ ಇಂಡಿಯನ್ ಸ್ಪೇಸ್ ರೀಸರ್ಚ್ ಆರ್ಗನೈಜೇಷನ್ ಅನ್ನು ಸ್ಥಾಪಿಸಲಾಯಿತು.
ಸಿಎಸ್‌ಎಸ್‌ಎ: ಸ್ಪೇಸ್ ಏಜೆನ್ಸಿ ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್. ಇದನ್ನು 1992 ರಲ್ಲಿ ಸ್ಥಾಪಿಸಲಾಯಿತು.
ಇಎಸ್‌ಎ: ದಿ ಯುರೋಪಿಯನ್ ಸ್ಪೇಸ್ ಏಜೆನ್ಸಿ. ಇದರ ಮುಖ್ಯಕಚೇರಿ ಫ್ರಾನ್ಸ್‌ನಲ್ಲಿದೆ.
ರಷ್ಯಿಯನ್ ಫೆಡರಲ್ ಸ್ಪೇಸ್ ಏಜೆನ್ಸಿ: 1922 ರಲ್ಲಿ ಇದನ್ನು ಸ್ಥಾಪಿಸಲಾಯಿತು. ಇದನ್ನು ರೋಸ್ಕೊಸ್ಮೊಸ್ ಎಂದೂ ಕರೆಯುತ್ತಾರೆ.
ನೇರಳೆ ಬಣ್ಣದ ಸೀರೆಯುಟ್ಟ ಗಾಜು ಕಣ್ಣಿನ ಚೆಲುವೆ; ತನ್ವಿ ರಾವ್ ಫೋಟೋಸ್