ವರ್ತೂರು ಸಂತೋಷ್‌ ಬರ್ತ್‌ಡೇಗೆ ತನಿಷಾ ಕುಪ್ಪಂಡ ಕಡೆಯಿಂದ ವಿಶೇಷ ಶುಭಾಶಯ

By Manjunath B Kotagunasi
Mar 12, 2025

Hindustan Times
Kannada

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಸ್ಪರ್ಧಿಯಾಗಿದ್ದವರು ವರ್ತೂರು ಸಂತೋಷ್‌ ಮತ್ತು ತನಿಷಾ

ಬಿಗ್‌ ಬಾಸ್‌ ಮನೆಯಲ್ಲಿ ಇವರಿಬ್ಬರ ನಡುವೆ ಒಂದೊಳ್ಳೆಯ ಸ್ನೇಹ ಚಿಗುರೊಡೆದಿತ್ತು.

ಆದರೆ ಸೋಷಿಯಲ್‌ ಮೀಡಿಯಾದಲ್ಲಿ, ಈ ಜೋಡಿಯ ಬಗ್ಗೆ ಬೇರೆ ಪುಕಾರು ಹಬ್ಬಿಸಲಾಗಿತ್ತು

ಇಬ್ಬರ ನಡುವೆ ಪ್ರೀತಿ ಮೂಡಿದೆ, ಮದುವೆ ಆಗಲಿದ್ದಾರೆ ಎಂಬ ಸುದ್ದಿ ಸದ್ದು ಮಾಡಿದ್ದವು

ಬಿಗ್‌ ಬಾಸ್‌ ಮುಗಿಸಿ ಹೊರಬಂದ ಮೇಲೆ ಹರಿದಾಡಿದ ವದಂತಿಗಳಿಗೆ ತೆರೆ ಎಳೆದಿತ್ತು ಈ ಜೋಡಿ.

ನಾವಿಬ್ಬರೂ ಆತ್ಮೀಯ ಸ್ನೇಹಿತರು. ನಮ್ಮ ನಡುವೆ ಆ ಭಾವನೆ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು

ಇದೀಗ ಇಂದು (ಮಾ 12) ವರ್ತೂರ್‌ ಸಂತೋಷ್‌ 31ನೇ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. 

ಈ ವಿಶೇಷ ದಿನದ ಪ್ರಯುಕ್ತ ಸಂತೋಷ್‌ ಜತೆಗಿನ ಖುಷಿಯ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ ತನಿಷಾ. 

"ಹುಟ್ಟು ಹಬ್ಬದ ಶುಭಾಶಗಳು ಸ್ನೇಹಿತ ವರ್ತೂರು ಸಂತೋಷ್‌ಗೆ. ಅಂದಿನಿಂದ ಇಂದಿನವರೆಗೂ ನಾ ಕಂಡ ವರ್ತೂರ್ ಸಂತೋಷ್ ಈ ಕೆಲವು ಫೋಟೋಗಳಲ್ಲಿ" ಎಂದಿದ್ದಾರೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS