2025ರ ಭಾರತದ ಟಾಪ್ 10 ಶ್ರೀಮಂತ ಮಹಿಳೆಯರು
By Reshma
May 14, 2025
Hindustan Times
Kannada
ಫೋರ್ಬ್ಸ್ ನಿಯತಕಾಲಿಕೆ 2025ರ ಭಾರತದ ಟಾಪ್ 10 ಶ್ರೀಮಂತ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ
ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದನ್ನು ನೀವೂ ನೋಡಿ
ಸಾವಿತ್ರಿ ಜಿಂದಾಲ್: ಜಿಂದಾಲ್ ಗ್ರೂಪ್ ಕಂಪನಿಯ ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತ ಮಹಿಳೆಯರ ಪೈಕಿ ಟಾಪ್ ಒಂದನೇ ಸ್ಥಾನದಲ್ಲಿದ್ದಾರೆ
PC: Forbes
ರೇಖಾ ಜುಂಜನ್‌ವಾಲಾ: ಟೈಟಾನ್ ಕಂಪನಿ ಲಿಮಿಟೆಡ್‌ನ ರೇಖಾ ಜುಂಜನ್‌ವಾಲಾ ಭಾರತದ ಶ್ರೀಮಂತ ಮಹಿಳೆಯರ ಪೈಕಿ ಎರಡನೇ ಸ್ಥಾನ ಪಡೆದಿದ್ದಾರೆ
PC: Forbes
ರೇಣುಕಾ ಜಗ್ತಿಯಾನಿ: ಲ್ಯಾಂಡ್ ಮಾರ್ಕ್ ಕಂಪನಿಯ ರೇಣುಕಾ ಭಾರತದ ಮಹಿಳಾ ಬಿಲೇನಿಯರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ
ಸ್ಮಿತಾ ಕೃಷ್ಣ: ಗ್ರೋದೇಜ್ ಕಂಪನಿಯ ಸ್ಮಿತಾ ಕೃಷ್ಣ ನಾಲ್ಕನೇ ಸ್ಥಾನ ಗಳಿಸಿದ್ದಾರೆ
ವಿನೋದ ಗುಪ್ತಾ: ಹಾವೆಲ್ಸ್ ಕಂಪನಿಯ ವಿನೋದ ಗುಪ್ತಾ ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ
PC: Forbes
ಲೀಲಾ ತಿವಾರಿ: ಯುಎಸ್‌ವಿ ಫಾರ್ಮಾ ಕಂಪನಿ ಲೀಲಾ ತಿವಾರಿ ಆರನೇ ಸ್ಥಾನದಲ್ಲಿದ್ದಾರೆ
PC: Forbes
ಫಲ್ಗುಣಿ ನಾಯರ್: ನೈಕಾ ಕಂಪನಿ ಸ್ಥಾಪಕಿ ಫಲ್ಗುಣಿ ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ 7ನೇ ಸ್ಥಾನ ಗಳಿಸಿದ್ದಾರೆ
ರಾಧಾ ವೆಂಬು: ಝೋಹೊ ಕಾರ್ಪೋರೇಷನ್‌ನ ರಾಧಾ ಎಂಟನೇ ಸ್ಥಾನ ಪಡೆದಿದ್ದಾರೆ
PC: Forbes
ಮಹಿಮಾ ಡಾಲ್ಟಾ: ಇವರು ಬಯೋಲಾಜಿಕಲ್ ಇ ಎನ್ನುವ ಕಂಪನಿ ಹೊಂದಿದ್ದು, 9ನೇ ಸ್ಥಾನ ಪಡೆದಿದ್ದಾರೆ
PC: Forbes
ಕಿರಣ್ ಮಜುಂದಾರ್ ಷಾ: ಬಯೋಕಾನ್ ಕಂಪನಿಯ ಕಿರಣ್ ಮಜುಂದಾರ್ ಷಾ ಭಾರತದ ಟಾಪ್ ಹತ್ತು ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ