ಕಡಿಮೆ ನಿರ್ವಹಣೆಯ 5 ನಾಯಿ ತಳಿಗಳು 

PEXELS

By Priyanka Gowda
Apr 10, 2025

Hindustan Times
Kannada

ಹೊಸ ಸಾಕುಪ್ರಾಣಿ ಪೋಷಕರಿಗೆ ಅಥವಾ ಕಾರ್ಯನಿರತ ಜೀವನಶೈಲಿಯನ್ನು ಹೊಂದಿರುವವರಿಗೆ, ಕಡಿಮೆ-ನಿರ್ವಹಣೆಯ ನಾಯಿ ತಳಿಗಳು ಸರಿಹೊಂದುತ್ತವೆ. ಏಕೆಂದರೆ ಅವುಗಳಿಗೆ ಹೆಚ್ಚು ಸ್ಥಳ ಅಥವಾ ವ್ಯಾಯಾಮದ ಅಗತ್ಯವಿಲ್ಲ.

PEXELS

ಕಡಿಮೆ ನಿರ್ವಹಣೆಯ 5 ನಾಯಿ ತಳಿಗಳು ಇಲ್ಲಿವೆ:

PEXELS

ಫ್ರೆಂಚ್ ಬುಲ್ಡಾಗ್

ಫ್ರೆಂಚ್ ಬುಲ್ಡಾಗ್‌ಗಳಿಗೆ ಹೆಚ್ಚು ಹೊರಾಂಗಣ ವ್ಯಾಯಾಮದ ಅಗತ್ಯವಿಲ್ಲ, ಇತರ ಸಾಕುಪ್ರಾಣಿಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

PEXELS

ಚಿಹೋವಾ

ಚಿಹೋವಾ ನಗರ ಜೀವನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ತುಪ್ಪಳ ಹೆಚ್ಚು ಉದುರುವುದಿಲ್ಲ. ಇದಕ್ಕಾಗಿ ಹೆಚ್ಚು ವ್ಯಯಿಸಬೇಕಾಗಿಲ್ಲ.

PEXELS

ಡ್ಯಾಷ್‍ಹಂಡ್ ಶ್ವಾನಗಳ ತುಪ್ಪಳ ಹೆಚ್ಚು ಉದುರುವುದಿಲ್ಲ. ಸಣ್ಣ ಕಾಲುಗಳಿಗೆ ಸರಿಯಾಗಿ, ಅವುಗಳಿಗೆ ಹೆಚ್ಚಿನ ವ್ಯಾಯಾಮದ ಅಗತ್ಯವಿಲ್ಲ. 

ಡ್ಯಾಷ್‍ಹಂಡ್

PEXELS

ಇಟಾಲಿಯನ್ ಗ್ರೇಹೌಂಡ್ಸ್ ತುಂಬಾ ವೇಗವಾಗಿ ಓಡುತ್ತವೆ. ಬೆನ್ನಟ್ಟುವುದನ್ನು ತಡೆಯಲು ಅವುಗಳನ್ನು ಹೊರಾಂಗಣದಲ್ಲಿ ಕಟ್ಟಿಹಾಕುವುದು ಮುಖ್ಯ. ಈ ಶ್ವಾನಗಳಿಗೂ ಹೆಚ್ಚು ಖರ್ಚು ಬೀಳುವುದಿಲ್ಲ.

ಇಟಾಲಿಯನ್ ಗ್ರೇಹೌಂಡ್ಸ್

PEXELS

ಈ ಆಕರ್ಷಕ ನಾಯಿ ತಳಿಗಳು ತಮ್ಮ ಮಾಲೀಕರನ್ನು ಮೆಚ್ಚಿಸಲು ಹೆಚ್ಚು ಉತ್ಸುಕವಾಗಿರುತ್ತವೆ. ಇವುಗಳಿಗೂ ಹೆಚ್ಚು ಖರ್ಚಿನ ಅಗತ್ಯವಿಲ್ಲ.

ಶಿಹ್ ತ್ಸು

PEXELS

Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ