ವಿಶ್ವದ 5 ಅತ್ಯಂತ ವಿಷಕಾರಿ ಜೀವಿಗಳು
By Reshma
Mar 30, 2025
Hindustan Times
Kannada
ಈ ಭೂಮಿ ಮೇಲೆ ಸಾಕಷ್ಟು ವಿಷಕಾರಿ ಜೀವಿಗಳಿವೆ. ಇವುಗಳ ವಿಷವು ಇನ್ನೊಂದು ಜೀವಿಯ ಪ್ರಾಣ ತೆಗೆಯುತ್ತದೆ
ಇಂದು ವಿಶ್ವದ 5 ಅತ್ಯಂತ ವಿಷಕಾರಿ ಜೀವಿಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ
ಇನ್‌ಲ್ಯಾಂಡ್ ತೈಪಾನ್: ಇದು ವಿಶ್ವದಲ್ಲೇ ಅತ್ಯಂತ ವಿಷಕಾರಿ ಹಾವು. ಆಕ್ಸಿಯುರಾನಸ್ ಮೈಕ್ರೋಲೆಪಿಡೋಟಸ್ ಎಂದೂ ಇದನ್ನು ಕರೆಯುತ್ತಾರೆ
ವರದಿಗಳ ಪ್ರಕಾರ ಈ ಹಾವು ಕಚ್ಚಿದ ಕೂಡಲೇ ಸಾಯುತ್ತಾರೆ. ಇದು ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದೆ
ಸಿಡ್ನಿ ಫೆನಲ್ ವೆಬ್ ಸ್ಪೈಡರ್: ಈ ಜೇಡವು ವಿಶ್ವದ ಅತ್ಯಂತ ವಿಷಕಾರಿ ಜೀವಿಗಳಲ್ಲಿ ಒಂದಾಗಿದೆ
ಈ ಜೇಡದ ವಿಷ ನಿವಾರಣೆಗೆ ಯಾವುದೇ ಔಷಧಿಯಿಲ್ಲ. ಇದು ಕಚ್ಚಿದರೆ ಉಸಿರಾಟದ ತೊಂದರೆ ಉಂಟಾಗುತ್ತದೆ
ಗಿಲಾ ಮಾನ್‌ಸ್ಟರ್: ಇದೊಂದು ಹಲ್ಲಿ ಜಾತಿ ಪ್ರಾಣಿ. ಇದು ಅತ್ಯಂತ ವಿಷಕಾರಿ. ಇದು ಕಚ್ಚಿದರೆ ಅಸಹನೀಯ ನೋವು ಉಂಟಾಗುತ್ತದೆ
ಪ್ಲಾಟಿಪಸ್: ಈ ಜೀವಿ ಕೂಡ ಅತ್ಯಂತ ಅಪಾಯಕಾರಿ . ಇದರ ಹಿಮ್ಮಡಿಯಲ್ಲಿ ವಿಷವಿರುತ್ತದೆ
ಜೆಲ್ಲಿ ಫಿಶ್: ಈ ಮೀನು ಸಾಕಷ್ಟು ವಿಷಕಾರಿಯಾಗಿದೆ. ಇದು ಸ್ಪರ್ಶಿಸುವುದರಿಂದ ದೇಹದ ಭಾಗಗಳು ಕೆಲಸ ಮಾಡುವುದನ್ನೇ ನಿಲ್ಲಿಸುತ್ತವೆ, ನಂತರ ಸಾವಿಗೆ ಕಾರಣವಾಗುತ್ತದೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ