ವಾರಗಳ ಕಾಲ ಆಹಾರ ತಿಂದಿಲ್ಲ ಅಂದ್ರೂ ಬದುಕುವ ವಿಶಿಷ್ಟ ಪ್ರಾಣಿಗಳಿವು 

Photo Credit: Pexels

By Reshma
Feb 08, 2025

Hindustan Times
Kannada

ದೀರ್ಘಕಾಲದವರೆಗೆ ಆಹಾರ ತಿನ್ನದೆ ಬದುಕಬಲ್ಲ ಕೆಲವು ವಿಶಿಷ್ಟ ಪ್ರಾಣಿಗಳ ಬಗ್ಗೆ ಇಲ್ಲಿದೆ ಮಾಹಿತಿ ನೀಡಲಾಗಿದೆ 

Photo Credit: Pexels

ಹೈಬರ್ನೇಶನ್ ಸ್ಥಿತಿಯಲ್ಲಿ ಕರಡಿಗಳು ಆಹಾರವಿಲ್ಲದೇ ಕೆಲವು ದಿನಗಳ ಕಾಲ ಕಳೆಯಬಲ್ಲವು 

Photo Credit: Pexels

ಒಂಟೆಗಳು ಮರುಭೂಮಿಯಲ್ಲಿ ಆಹಾರವಿಲ್ಲದೆ ವಾರಗಳವರೆಗೆ ಬದುಕಬಲ್ಲವು 

Photo Credit: Pexels

ಮೊಸಳೆಗಳು ಕೂಡ ಏನನ್ನೂ ತಿನ್ನದೆ ಹಲವಾರು ವಾರಗಳವರೆಗೆ ಬದುಕಬಲ್ಲವು 

Photo Credit: Pexels

ಒಂದು ಜಾತಿಯ ಪೆಂಗ್ವಿನ್‌ಗಳು ಗೂಡು ಕಟ್ಟುವ ಸಂದರ್ಭ ಆಹಾರವಿಲ್ಲದೇ ವಾರಗಳ ಕಾ ಬದುಕುತ್ತವೆ 

Photo Credit: Pexels

ಗ್ಯಾಲಪಗೋಸ್ ಆಮೆಗಳು ಆಹಾರವಿಲ್ಲದೆ ತಿಂಗಳುಗಟ್ಟಲೆ ಬದುಕಬಲ್ಲವು ಎಂದರೆ ನಂಬಲೇಬೇಕು 

Photo Credit: Pexels

ಈ ಪ್ರಾಣಿಗಳು ನಿಧಾನವಾದ ಚಯಾಪಚಯ ಮತ್ತು ಕೊಬ್ಬಿನ ಶೇಖರಣೆಯಂತಹ ವಿಶೇಷ ಸಾಮರ್ಥ್ಯಗಳನ್ನು ಹೊಂದಿವೆ, ಅದು ಅವುಗಳಿಗೆ ಆಹಾರವಿಲ್ಲದೆ ಬದುಕಲು ಸಹಾಯ ಮಾಡುತ್ತದೆ 

Photo Credit: Pexels

ಆಹಾರವಿಲ್ಲದ ವೈಪರೀತ್ಯದ ಸಂದರ್ಭಗಳಲ್ಲಿ ಬದುಕಲು ಈ ಪ್ರಾಣಿಗಳು ವಿಶೇಷವಾದ ಸಾಮರ್ಥ್ಯವನ್ನು ಹೊಂದಿರುತ್ತವೆ 

Photo Credit: Pexels

ಈ ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ತಡೆಗಟ್ಟಲು 10 ಸಲಹೆಗಳು

Image Credits : Adobe Stock