ನೋಡಲು ಕಾಡು ಬೆಕ್ಕಿನಂತಿದ್ದರೂ ಸೌಮ್ಯವಾಗಿರುವ ಸಾಕುಪ್ರಾಣಿಯಿದು
Photo Credit: Pexels
By Priyanka Gowda
May 27, 2025
Hindustan Times
Kannada
ಕೆಲವು ಬೆಕ್ಕುಗಳು ನೋಡಲು ಕಾಡಿನಲ್ಲಿ ಇರುವ ಬೆಕ್ಕುಗಳಂತೆ ಕಾಣುತ್ತವೆ. ಆದರೆ ಅವು ಸೌಮ್ಯ ಸ್ವಭಾವದವು ಆಗಿದ್ದು, ಮನೆಯಲ್ಲಿ ವಾಸಿಸಲು ಇಷ್ಟಪಡುತ್ತವೆ.
Photo Credit: Pexels
ನೋಡಲು ಚಿರತೆಯಂತಿದ್ದು ಬಂಗಾಳದ ಬೆಕ್ಕು ಕ್ರೂರವಾಗಿ ಕಾಣುತ್ತದೆ. ಆದರೆ ಅವು ಸ್ನೇಹಪರವಾಗಿದೆ.
Photo Credit: Pexels
ಎತ್ತರ, ಆಕರ್ಷಕ ಸವನ್ನಾ ಬೆಕ್ಕು ನಿಜವಾಗಿಯೂ ವಿಲಕ್ಷಣ ನೋಟವನ್ನು ಹೊಂದಿದೆ.
Photo Credit: Pexels
ಚೌಸಿ ಎಂಬ ಅಪರೂಪದ ತಳಿಯು ಉದ್ದವಾದ ದೇಹ ಮತ್ತು ನಯವಾದ ತುಪ್ಪಳವನ್ನು ಹೊಂದಿದ್ದು, ಇದು ಕಾಡು ಬೆಕ್ಕಿನ ಬೋಲ್ಡ್ ಲುಕ್ ನೀಡುತ್ತದೆ.
Photo Credit: Pexels
ಈಜಿಪ್ಟಿನ ಮೌ ಬೆಕ್ಕುಗಳು ಬೆಳ್ಳಿಯ ಬಣ್ಣ ಹೊಂದಿದ್ದು, ಇವು ಬೇಟೆಗಾರನಂತೆ ಕಾಣುವಂತೆ ಮಾಡುತ್ತದೆ.
Photo Credit: Flickr
ಹುಲಿಯಂತಹ ಪಟ್ಟೆಗಳನ್ನು ಹೊಂದಿರುವ ಟಾಯ್ಗರ್ ಬೆಕ್ಕು ನೋಡಲು ಉಗ್ರವಾಗಿ ಕಾಣುತ್ತವೆ. ಆದರೆ, ಇವು ಸೌಮ್ಯ ಸ್ವಭಾವದದ್ದಾಗಿದೆ.
Photo Credit: Flickr
ಬಂಗಾಳ ಮತ್ತು ಓರಿಯಂಟಲ್ ಶಾರ್ಟ್ಹೈರ್ ನಡುವಿನ ಕ್ರಾಸ್. ಸೆರೆಂಗೆಟಿ ಬೆಕ್ಕು ಉದ್ದವಾದ ಕಾಲುಗಳು ಮತ್ತು ಚಿರತೆ ಶೈಲಿಯ ತುಪ್ಪಳವನ್ನು ಹೊಂದಿದೆ.
Photo Credit: Flickr
ಈ ಸಲ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಲ್ಲ ಎನ್ನುತ್ತಿದೆ ಇತಿಹಾಸ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ