ಚಿಕ್ಕ ಮಕ್ಕಳು ಹೆಬ್ಬೆರಳು ಚೀಪುವುದೇಕೆ? ಹೀಗಿದೆ ಕಾರಣ
By Reshma
Dec 01, 2024
Hindustan Times
Kannada
ಮಕ್ಕಳು ಸಾಮಾನ್ಯವಾಗಿ ಹೆಬ್ಬೆರಳು ಚೀಪುವ ಅಭ್ಯಾಸವನ್ನ ಹೊಂದಿರುತ್ತಾರೆ. ಇದು ಬಾಲ್ಯದಿಂದಲೇ ಆರಂಭವಾಗುವ ಅಭ್ಯಾಸವಾಗಿರುತ್ತದೆ
ತಜ್ಞರ ಪ್ರಕಾರ ಮಕ್ಕಳು ಹೆಬ್ಬೆರಳು ಚೀಪುವುದು ಸುರಕ್ಷತೆಯ ದೃಷ್ಟಿಯಿಂದ
3 ವರ್ಷದ ಒಳಗಿನ ಮಕ್ಕಳು ತಮ್ಮ ಹೆಬ್ಬೆರಳು ಚೀಪುವುದು ಸಹಜ. ಆದರೆ ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ಹೆಬ್ಬೆರಳು ಚೀಪಿದರೆ ಇದರಿಂದ ತೊಂದರೆಯಾಗುತ್ತದೆ
ಮಗು ಹೆಬ್ಬೆರಳು ಚೀಪಲು ಕಾರಣವೇನು ನೋಡಿ
ಸಾಮಾನ್ಯವಾಗಿ ಮಗು ಹಸಿವಾದಾಗ ಹೆಬ್ಬೆರಳು ಚೀಪಲು ಶುರು ಮಾಡುತ್ತದೆ. ಹಾಗಾಗಿ ಮಗುವಿಗೆ ಹಸಿವಾಗಲು ಬಿಡಬಾರದು
ಮಕ್ಕಳಲ್ಲಿ ಯಾವುದೋ ತೊಂದರೆಯ ಭಾವನೆ ಬಂದಾಗ ಹೆಬ್ಬೆರಳು ಚೀಪಲು ಶುರು ಮಾಡುತ್ತವೆ. ಹಾಗಾಗಿ ಆಗಾಗ ಮಗುವನ್ನು ಮಾತನಾಡಿಸಬೇಕು
ಕೆಲವೊಮ್ಮೆ ಮಕ್ಕಳು ಹೆಬ್ಬೆರಳು ಚೀಪುವುದಕ್ಕೆ ಅಡಿಕ್ಟ್ ಆಗುತ್ತಾರೆ. ಇದನ್ನು ತಪ್ಪಿಸಲು ಹೆಬ್ಬೆರಳಿಗೆ ನಿಂಬೆರಸ ಅಥವಾ ಬೇವಿನಪೇಸ್ಟ್ ಹಚ್ಚಿ
ಮಗು ಹೆಬ್ಬೆರಳು ಚೀಪುವುದನ್ನು ತಪ್ಪಿಸಲು ಮಗುವಿನ ಹೆಬ್ಬೆರಳ ತುದಿಗೆ ಬಟ್ಟೆ ಕಟ್ಟಬೇಕು
ಮಗು ಹೆಬ್ಬೆರಳು ಚೀಪಲು ಶುರು ಮಾಡಿದಾಗ ಹಾಲು ಕುಡಿಸಿ ಅಥವಾ ನಿಪ್ಪಲ್ ಇರುವ ಬಾಟಲಿ ಕೊಡಿ
ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್ ಕೊಟ್ಟ ನಭಾ ನಟೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ