ಮಹಿಳೆಯರು ಬಳಸುತ್ತಿರುವ ಈ ವಸ್ತುಗಳು ಹಿಂದೆ ಪುರುಷರದ್ದಾಗಿತ್ತು

By Raghavendra M Y
May 09, 2024

Hindustan Times
Kannada

ಜಿ-ಸ್ಟ್ರಿಂಗ್‌ನಿಂದ ಹಿಡಿದು ಹೈ ಹೀಲ್ಡ್ ಶೂಗಳ ವರೆಗೆ ಈ ವಸ್ತುಗಳನ್ನ ಪುರುಷರು ಬಳಸುತ್ತಿದ್ದರು

ಈ ಹಿಂದೆ ಇಂಥ ವಸ್ತುಗಳನ್ನು ಪುರುಷರು ಬಳಸುತ್ತಿದ್ದರು ಎಂದರೆ ನಿಮಗೆ ಅಶ್ಚರ್ಯವಾಗಬಹುದು

Pexel

ಮಹಿಳೆಯರು ಪ್ರಸ್ತುತ ಬಳಸುತ್ತಿರುವ ಯಾವೆಲ್ಲಾ ವಸ್ತುಗಳನ್ನ ಹಿಂದೆ ಪುರುಷರು ಬಳಸುತ್ತಿದ್ದರು ಎಂಬುದನ್ನ ನೋಡೋಣ

Pexel

ಹೈ ಹೀಲ್ಡ್ ಶೂ: ಪರ್ಷಿಯಾದಲ್ಲಿ ಪಾದಗಳ ಸುರಕ್ಷಿತೆಗಾಗಿ ಪುರುಷರು ಹೈ ಹೀಲ್ಡ್ ಶೂ ಬಳಸುತ್ತಿದ್ದರಂತೆ

Pexel

ಕ್ರಾಪ್ ಟಾಪ್ಸ್: ಮಹಿಳೆಯರ ಫ್ಯಾಷನ್ ಬಟ್ಟೆಯಾಗಿರುವ ಕ್ರಾಪ್ ಟಾಪ್ ಅನ್ನು ದೇಹದಾರ್ಢ್ಯ ಪಟುಗಳು ಜಿಮ್ ಡ್ರೆಸ್ ಆಗಿ ಬಳಸುತ್ತಿದ್ದರು

Pexel

ಜಿ-ಸ್ಟ್ರಿಂಗ್: ಇದು ಮೂಲತಃ ಪುರುಷರದ್ದೇ ಆಗಿತ್ತು. 19ನೇ ಶತಮಾನದಲ್ಲಿ ಆಫ್ರಿಕ್ ಬುಡಕಟ್ಟು ಜನರು ಬಳಸುತ್ತಿದ್ದರು. ಮಹಿಳೆಯರಿಗೆ ಬಿಕಿನಿಯಾಗಿದೆ

Pexel

ಸ್ಯಾನಿಟರಿ ಪ್ಯಾಡ್‌: ಫ್ರಾನ್ಸ್ ಯುದ್ಧದ ವೇಳೆ ಮೊದಲ ಬಾರಿಗೆ ಪುರುಷರಿಗಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಅಮೆರಿಕದ ದಾದಿಯರು ಅಭಿವೃದ್ಧಿಪಡಿಸಿದ್ದರು

ಸ್ಟಾಕಿಂಗ್ಸ್: ಮಹಿಳೆಯರು ಬಳಸುವ ಸ್ಟಾಕಿಂಗ್ಸ್ ಅನ್ನು ಮೂಲತಃ ಯುರೋಪಿಯನ್ ಪುರುಷರು ಕುದುರೆ ಸವಾರಿ ವೇಳೆ ಧರಿಸುತ್ತಿದ್ದರು. ಸದ್ಯ ಮಹಿಳೆಯರ ಫ್ಯಾಷನ್ ಆಗಿದೆ

Pexel

IPL 2024: ಭಾರಿ ಅಂತರದ ಗೆಲುವು ದಾಖಲಾದ ಪಂದ್ಯಗಳು