ಮುದ್ದಾದ ಹೆಣ್ಣು ಮಗುವಿಗೆ ಇಡಬಹುದಾದ 7 ಸೂಪರ್ ಹೆಸರುಗಳಿವು

By Raghavendra M Y
Apr 30, 2024

Hindustan Times
Kannada

ನಿಮ್ಮ ಮುದ್ದು ಮಗಳಿಗೆ ಇಡಬಹುದಾದ ಅತ್ಯುತ್ತಮವಾದ ಹಿಂದೂ ಹೆಸರುಗಳನ್ನು ತಿಳಿಯಿರಿ

ಹಿಂದೂ ಧರ್ಮದಲ್ಲಿ ದುರ್ಗಾ ದೇವಿಯ ಹೆಸರು ಜನಪ್ರಿಯ. ಇದು ಪಾರ್ವತಿ ದೇವಿಗೆ ಸಂಬಂಧಿಸಿದೆ

ಅಜಾ ಎಂಬ ಹೆಸರಿನ ಅರ್ಥ ಶಾಶ್ವತ ಎಂಬುದಾಗಿದೆ

ಗಿರಿಜಾ ಎಂಬ ಹೆಸರಿನ ಅರ್ಥ ಪಾವರ್ತಿ ದೇವಿ

ಆಧ್ಯವಿ ಎಂದರೆ ರಾಜಕುಮಾರಿ. ಈ ಹೆಸರನ್ನ ನಿಮ್ಮ ಮುದ್ದು ಮಗಳಿಗೆ ಇಡಬಹುದು

ಹನ್ಸಿಕಾ ಸರಸ್ವತಿ ದೇವಿಯ ನಾನಾ ಹೆಸರುಗಳಲ್ಲಿ ಒಂದಾಗಿದೆ

ಧನಶ್ರೀ ಎಂದರೆ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿಯ ಮತ್ತೊಂದು ಹೆಸರಾಗಿದೆ

ಸೌಮ್ಯ ಎಂಬ ಹೆಸರಿನ ಅರ್ಥ ಮುತ್ತು, ಪಾರ್ವತಿ ದೇವಿ. ಈ ಹೆಸರು ಕೂಡ ನಿಮ್ಮ ಮಗಳಿಗೆ ಸೂಕ್ತ ಎನಿಸಿದರೆ ಇಡಬಹುದು

ನವಜಾತ ಶಿಶುವಿನ ಪೋಷಕರು ಮಾಡಲೇಬಾರದಂತಹ 7 ತಪ್ಪುಗಳಿವು