ಹಣವಿಲ್ಲದೇ ಬದುಕಬಹುದಾದ ಭಾರತದ ಹಳ್ಳಿ ಇದು
By Reshma
May 25, 2025
Hindustan Times
Kannada
ಭಾರತ ವಿವಿಧ ಧರ್ಮಗಳು ಮತ್ತು ನಾಗರೀಕತೆಗಳ ದೇಶ. ಇಲ್ಲಿನ ಪ್ರತಿಯೊಂದು ನಗರ ಮತ್ತು ಹಳ್ಳಿಗಳಲ್ಲಿ ವಿಭಿನ್ನ ಸಂಪ್ರದಾಯ, ಸೌಂದರ್ಯವಿದೆ
ಭಾರತದಲ್ಲಿ ಒಂದು ಹಳ್ಳಿ ಇದೆ. ಅಲ್ಲಿ ಹಣವಿಲ್ಲದೇ ವಾಸಿಸಬಹುದು, ಪ್ರಯಾಣಿಸಬಹುದು
ಈ ಗ್ರಾಮದಲ್ಲಿ ಹಣ ಮಾತ್ರವಲ್ಲ, ಯಾವುದೇ ಧರ್ಮವೂ ಇಲ್ಲ. ಯಾವುದೇ ಸರ್ಕಾರವ ಆಳ್ವಿಕೆಯೂ ಇಲ್ಲ. ಇಲ್ಲಿ ಪ್ರತಿಯೊಬ್ಬರೂ ತಮ್ಮ ಸ್ವ ಇಚ್ಛೆಯಂತೆ ಬದುಕುತ್ತಾರೆ
ಈ ಗ್ರಾಮ ಇರುವುದು ತಮಿಳುನಾಡಿನಲ್ಲಿ, ಚೆನ್ನೈಯಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿದೆ ಆರೋವಿಲ್ಲೆ, ಈ ಹಳ್ಳಿಯ ವಿಶೇಷತೆ ಇಲ್ಲಿದೆ
ಈ ಗ್ರಾಮವನ್ನು 1968ರಲ್ಲಿ ಸ್ಥಾಪಿಸಲಾಗಿತ್ತು. ಇದನ್ನು ಬೆಳಗಿನ ನಗರ ಎಂದೂ ಕರೆಯಲಾಗುತ್ತದೆ
ಈ ಗ್ರಾಮದಲ್ಲಿ ಯಾವುದೇ ಜಾತಿ, ಧರ್ಮ, ಮೇಲು–ಕೀಳು ಎಂಬ ತಾರತಮ್ಯವಿಲ್ಲ. ಈ ಮನೋಭಾವ ಇರುವವರು ಮಾತ್ರ ಇಲ್ಲಿ ಬದುಕಬಹುದು
ಆರೋವಿಲ್ಲಿಗೆ ಬರುವ ಜನ ಯಾವುದೇ ಹಣ ಪಾವತಿಸಬೇಕಾಗಿಲ್ಲ. ಆದರೆ ಇಲ್ಲಿ ಉಳಿಯಲು ಒಂದು ಷರತ್ತಿಗೆ ಒಪ್ಪಬೇಕಾಗುತ್ತದೆ. ಇಲ್ಲಿ ಸೇವಕರಂತೆ ಇರಬೇಕಾಗುತ್ತದೆ
ಈ ಗ್ರಾಮದಲ್ಲಿ ಹೆಚ್ಚು ದೇವಾಲಯಗಳಿಲ್ಲ. ಕೇವಲ ಮಾತೃಮಂದಿರವನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಜನರು ಆಧಾತ್ಮ ಮತ್ತು ಏಕಾಂತ ಬಯಸಿ ಬರುತ್ತಾರೆ
ಈ ಗ್ರಾಮದಲ್ಲಿ ವಯಸ್ಕ ನಾಗರಿಕರನ್ನು ಒಳಗೊಂಡ ಆಸೆಂಬ್ಲಿಯಿಂದ ಆಡಳಿತ ನಡೆಸಲ್ಪಡುತ್ತದೆ. 900 ಜನ ಮಂಡಳಿ ಇದನ್ನು ನಡೆಸುತ್ತದೆ
ಈ ಗ್ರಾಮದಲ್ಲಿ ವಯಸ್ಕ ನಾಗರಿಕರನ್ನು ಒಳಗೊಂಡ ಆಸೆಂಬ್ಲಿಯಿಂದ ಆಡಳಿತ ನಡೆಸಲ್ಪಡುತ್ತದೆ. 900 ಜನ ಮಂಡಳಿ ಇದನ್ನು ನಡೆಸುತ್ತದೆ
ಈ ಗ್ರಾಮದಲ್ಲಿ ಯಾವುದೇ ಹಣದ ವ್ಯವಹಾರವಿಲ್ಲ ಅಥವಾ ಹಣದ ಬಳಕೆ ಇಲ್ಲ. ಇಲ್ಲಿನ ಜನರು ಹೊರಗಿನ ಜನರೊಂದಿಗೆ ಹಣ ವ್ಯವಹಾರ ನಡೆಸಬಹುದು
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ