ಕಣ್ಣುಗಳೇ ಇಲ್ಲದ ಜೀವಿಗಳಿವು
By Reshma
Dec 30, 2024
Hindustan Times
Kannada
ಈ ಭೂಮಿ ಮೇಲೆ ಹಲವು ವಿಧದ ಪ್ರಾಣಿಗಳಿವೆ. ಇವು ಒಂದಕ್ಕಿಂತ ಒಂದು ಭಿನ್ನ
ಭೂಮಿಯಲ್ಲಿ ಕಣ್ಣಿಲ್ಲದ, ನೋಡಲು ಸಾಧ್ಯವೇ ಆಗದ ಪ್ರಾಣಿಗಳು ಕೂಡ ಇವೆ
ಈ ಜಗತ್ತಿನಲ್ಲಿ ಕಣ್ಣಿಲ್ಲದೇ ಇರುವ 5 ಜೀವಿಗಳ ಬಗ್ಗೆ ತಿಳಿಯೋಣ
ಲೇಸರ್ ಬ್ಲೈಂಡ್ ಮೋಲ್ ಎನ್ನುವುದು ರಷ್ಯಾ, ಉಕ್ರೇನ್ ಭಾಗದಲ್ಲಿ ಹೆಚ್ಚು ಕಂಡುಬರುವ ಇಲಿ ಜಾತಿ ಪ್ರಾಣಿ. ಹೆಸರೇ ಹೇಳುವಂತೆ ಇದಕ್ಕೆ ಕಣ್ಣಿಲ್ಲ
ಹುಟ್ಟಿನಿಂದಲೇ ಈ ಪ್ರಾಣಿಗೆ ಕಣ್ಣು, ಕಿವಿ ಇರುವುದಿಲ್ಲ. ಇದರ ತೂಕವು 100 ರಿಂದ 570 ಗ್ರಾಂವರೆಗೆ ಇರುತ್ತದೆ. ಇದು ದೀರ್ಘಕಾಲ ಬದುಕುವ ಪ್ರಾಣಿಯಾಗಿದೆ
ಎರೆಹುಳಗಳಿಗೂ ಕಣ್ಣಿಲ್ಲ. ಆದರೆ ಇದಕ್ಕೆ 5 ಹೃದಯಗಳಿವೆ. ಇದು ತನ್ನ ಸುತ್ತಲಿನ ಪರಿಸರವನ್ನು ಗ್ರಹಿಸಬಲ್ಲದು
ಎರೆಹುಳಗಳಿಗೂ ಕಿವಿ ಇರುವುದಿಲ್ಲ. ಇದು ತನ್ನ ಇಂದ್ರಿಯಗಳ ಮೂಲಕವೇ ಹಗಲು ರಾತ್ರಿಯನ್ನು ಕಂಡುಹಿಡಿಯುತ್ತದೆ
ಬ್ಲೈಂಡ್ ಕೇವ್ ಫಿಶ್, ಇದನ್ನು ಮೆಕ್ಸಿಕನ್ ಟೆಟ್ರಾ ಎಂದೂ ಕರೆಯುತ್ತಾರೆ. ಇದರ ಉದ್ದ ಸುಮಾರು 5 ಇಂಚು. ಇದು ಕೂಡ ಕಣ್ಣಿಲ್ಲದ ಜೀವಿ
ಇದು ಟೆಕ್ಸಾಸ್‌ನಲ್ಲಿ ಕಂಡುಬರುತ್ತದೆ.ಈ ಮೀನುಗಳಿಗೂ ಕಣ್ಣಿಲ್ಲ
ಸ್ಟಾರ್ ನೋಸ್ ಮೋಲ್ ಇದು ಉತ್ತರ ಅಮೆರಿಕದಲ್ಲಿ ಕಂಡು ಬರುವ ಜೀವಿ. ಇದು ಹೆಚ್ಚಾಗಿ ನೆಲದಡಿಯಲ್ಲಿ ವಾಸಿಸುವ ಜೀವಿ. ಇದು ಚೂಪಾದ ಮೂಗನ್ನು ಹೊಂದಿರುತ್ತದೆ
ಜಲಕನ್ಯೆಯಾದ ಪ್ರಿಯಾ ಪ್ರಕಾಶ್ ವಾರಿಯರ್; ಇಲ್ಲಿದೆ ಬ್ಯೂಟಿಫುಲ್ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ