ಜೀವನದಲ್ಲಿ ನಾನು ಯಾರಿಗೂ ಹೆದರೊಲ್ಲ ಅನ್ನೋರು ಕೂಡ ಸೊಳ್ಳೆಗೆ ಹೆದರುತ್ತಾರೆ
ಸೊಳ್ಳೆ ಕಚ್ಚುವುದರಿಂದ ತುರಿಕೆ ಮಾತ್ರವಲ್ಲ ಕೆಲವು ಪ್ರಮುಖ ಕಾಯಿಲೆಗಳು ಶುರುವಾಗುತ್ತವೆ
ಪ್ರಪಂಚದ ಮೂಲೆ ಮೂಲೆಯಲ್ಲೂ ನೀವೂ ಸೊಳ್ಳೆಗಳನ್ನು ಕಾಣಬಹುದು
ಆದರೆ ಈ ಪ್ರಪಂಚದಲ್ಲಿ ಸೊಳ್ಳೆಗಳೇ ಇಲ್ಲದ ಒಂದು ದೇಶವಿದೆ
ಈ ದೇಶವನ್ನು ಸೊಳ್ಳೆ ಮುಕ್ತ ದೇಶ ಎಂದು ಕರೆಯಲಾಗುತ್ತದೆ. ಹಾಗಾದರೆ ಇಲ್ಲಿದೆ ಸೊಳ್ಳೆಗಳೇ ಇಲ್ಲದಿರಲು ಕಾರಣವೇನು
ಸೊಳ್ಳೆಗಳೇ ಇಲ್ಲಿದಿರುವ ದೇಶ ಎಂದರೆ ಸ್ಕಾಟ್ಲೆಂಡ್
ಈ ದೇಶದಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಜಾಗವಿಲ್ಲ ಎಂದಲ್ಲ
ಐಸ್ಲೆಂಡ್ ಸುತ್ತಲಿನ ಸ್ಕಾಟ್ಲೆಂಡ್, ನಾರ್ವೆ, ಗ್ರೀನ್‌ಲ್ಯಾಂಡ್ ದೇಶಗಳಲ್ಲಿ ಸೊಳ್ಳೆಗಳಿವೆ. ಆದರೆ ಐಸ್ಲೆಂಡ್‌ನಲ್ಲಿ ಸೊಳ್ಳೆ ಇಲ್ಲದಿರುವುದು ಅಚ್ಚರಿಯ ಸಂಗತಿ
ವಿಜ್ಞಾನಿಗಳ ಅಧ್ಯಯನದ ಪ್ರಕಾರ ಐಸ್ಲೆಂಡ್‌ನ ಸಮುದ್ರ ಹವಾಮಾನವು ಸೊಳ್ಳೆಗಳನ್ನು ದೂರವಿರಿಸುತ್ತದೆ
ಐಸ್ಲೆಂಡ್‌ನ ನೀರು ಮತ್ತು ಮಣ್ಣಿನ ರಾಸಾಯನಿಕ ಸಂಯೋಜನೆಯು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸೂಕ್ತವಲ್ಲ. ಆದರೆ ಇದಕ್ಕೆ ಕಾರಣವೇನು ಎಂದು ಹಲವು ವರ್ಷಗಳಿಂದ ವಿಜ್ಞಾನಿಗಳು ಪತ್ತೆ ಹಚ್ಚಲು ಪ್ರಯತ್ನ ಮಾಡುತ್ತಿದ್ದಾರೆ
ರಕ್ಷಣೆಗೆ ಅತಿಹೆಚ್ಚು ಖರ್ಚು ಮಾಡುವ ದೇಶಗಳಿವು; ಭಾರತದ ವೆಚ್ಚ ಎಷ್ಟು?