ಅಪರೂಪಕ್ಕೆ ಅರಳುವ ಅತಿ ಸುಂದರ ಹೂಗಳಿವು 

By Reshma
Nov 22, 2024

Hindustan Times
Kannada

ಈ ಪ್ರಪಂಚದಲ್ಲಿ ಪ್ರಾಣಿ ಪಕ್ಷಿಗಳಂತೆ ಹೂಗಳನ್ನು ವೈಶಿಷ್ಟ್ಯಗಳಿವೆ 

ಕೆಲವು ಹೂಗಳು ಹಲವು ವರ್ಷಕ್ಕೊಮ್ಮೆ ಅರಳುತ್ತವೆ. ಬಹಳ ಅಪರೂಪಕ್ಕೆ ಅರಳುವ ಹೂಗಳ ಬಗ್ಗೆ ಇಲ್ಲಿದೆ ಮಾಹಿತಿ 

ಶವದ ಹೂ: ಈ ಹೂ ಕೇವಲ 7 ರಿಂದ 10 ವರ್ಷಗಳಿಗೊಮ್ಮೆ ಅರಳುತ್ತದೆ. ಇದು ಪರಾಗಸ್ಪರ್ಶಕಗಳನ್ನು ಆಕರ್ಷಿಸಲು ಬಲವಾದ ಅಹಿತಕರ ವಾಸನೆಯನ್ನು ಹೊಂದಿರುತ್ತದೆ 

ಘೋಸ್ಟ್ ಆರ್ಕಿಡ್‌: ಈ ಅಪರೂಪದ ಹೂ ವರ್ಷದಲ್ಲಿ ಕೆಲವು ಬಾರಿ ಮಾತ್ರ ಅರಳುತ್ತದೆ. ಇದು ಒಂದು ರೀತಿ ಭೂತನೋಟಕ್ಕೆ ಹೆಸರುವಾಸಿಯಾಗಿದೆ 

ಬ್ರಹ್ಮಕಮಲ: ರಾತ್ರಿ ರಾಣಿ ಎಂದು ಈ ಹೂವನ್ನು ಕರೆಯಲಾಗುತ್ತದೆ. ಇದು ರಾತ್ರಿಯಲ್ಲಿ ಮಾತ್ರ ಅರಳಿ ಮುಂಜಾನೆ ಹೊತ್ತಿಗೆ ಬಾಡಿರುತ್ತದೆ 

ಜೇಡ ವೈನ್ ಒಂದು ಬ್ಲೂ ಮೂನ್ ಕಾಣಿಸಿದ ಸಂದರ್ಭದಲ್ಲಿ ಮಾತ್ರ ಅರಳುತ್ತದೆ. ಇದು ಅತಿ ಸುಂದರ ನೀಲಿ–ಹಸಿರು ಬಣ್ಣದ ಹೂವಾಗಿದ್ದು ಇದನ್ನು ಉಷ್ಣವಲಯದ ಕಾಡುಗಳಲ್ಲಿ ಕಾಣಬಹುದಾಗಿದೆ 

ಚಾಕೊಲೇಟ್ ಕಾಸ್ಮೊಸ್‌: ಈ ಅಪರೂಪದ ಹೂವು ವರ್ಪಕ್ಕೊಮ್ಮೆ ಅರಳುತ್ತದೆ. ಇದು ಆಳವಾದ ಕೆಂಗಂದು ಬಣ್ಣ, ಚಾಕೊಲೇಟ್‌ನ ಪರಿಮಳವನ್ನು ಹೊಂದಿರುತ್ತದೆ 

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ