ವಿಶ್ವದ ಅತ್ಯಂತ ಸುಂದರವಾದ ಸಣ್ಣ ಪ್ರಾಣಿಗಳು

Photo Credit: Pexels

By Priyanka Gowda
May 24, 2025

Hindustan Times
Kannada

ಸಣ್ಣ ಪ್ರಾಣಿಗಳು ಮೋಡಿಯಿಂದ ತುಂಬಿರಬಹುದು. ಈ ಸಣ್ಣ ಜೀವಿಗಳು ತಮ್ಮ ಮುದ್ದಾದ ನೋಟದಿಂದ ನಿಮ್ಮನ್ನು ಆಕರ್ಷಿಸುತ್ತದೆ.

Photo Credit: Pexels

ತನ್ನ ಸಣ್ಣ ಮೂಗು ಮತ್ತು ದುಂಡಗಿನ ದೇಹದೊಂದಿಗೆ, ಮುಳ್ಳುಹಂದಿ ಶಾಂತ ಜೀವಿಯಾಗಿದೆ.

Photo Credit: Pexels

ಮೇಕೆ ಮರಿಗಳು ಮಾನವರ ಮಕ್ಕಳಂತೆ ಲಗುಬಗೆಯಿಂದ ಆಡುತ್ತವೆ. ಇವು ನೋಡಲು ಬಹಳ ಮುದ್ದಾಗಿರುತ್ತವೆ.

Photo Credit: Flickr

ಸಣ್ಣ, ದುಂಡಗಿನ ಮತ್ತು ಯಾವಾಗಲೂ ಲಗುಬಗೆಯಿಂದಿರುವ ಹ್ಯಾಮ್ಸ್ಟರ್‌ಗಳು ಬಹಳ ಮುದ್ದಾಗಿರುತ್ತವೆ.

Photo Credit: Pexels

ಪಿಕಾಗಳು ಶೀತ ಪರ್ವತಗಳಲ್ಲಿ ವಾಸಿಸುವ ಸಣ್ಣ ಪ್ರಾಣಿಗಳಾಗಿವೆ. 

Photo Credit: Pexels

ಆಕ್ಸೊಲೊಟಲ್ ನೀರಿನಲ್ಲಿ ಜೀವಿಸುವ ಒಂದು ಸಣ್ಣ ಜೀವಿಯಾಗಿದ್ದು, ಮುದ್ದಾದ ಮುಖ ಮತ್ತು ಫ್ರಿಲ್ ಗಿಲ್‍ಗಳನ್ನು ಹೊಂದಿವೆ.

Photo Credit: Pexels

ದೊಡ್ಡ ಕಿವಿ ಮತ್ತು ಸಣ್ಣ ದೇಹವನ್ನು ಹೊಂದಿರುವ ಫೆನ್ನೆಕ್ ನರಿ ಅತ್ಯಂತ ವಿಶಿಷ್ಟವಾದ ಸಣ್ಣ ಪ್ರಾಣಿಗಳಲ್ಲಿ ಒಂದಾಗಿದೆ.

Photo Credit: Pexels

ಚಿಂಚಿಲ್ಲಾಗಳು ಸಣ್ಣ ಪ್ರಾಣಿಗಳು. ಅವು ಜಿಗಿಯಲು ಮತ್ತು ಆಡಲು ಇಷ್ಟಪಡುತ್ತವೆ. 

Photo Credit: Pexels

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS