ಇವು ವಿಶ್ವದ ಅತ್ಯಂತ ಅಪಾಯಕಾರಿ ಜೀವಿಗಳು

Photo Credit: Pexels

By Priyanka Gowda
Apr 16, 2025

Hindustan Times
Kannada

ಕೆಲವು ಪ್ರಾಣಿಗಳು ತೋರುವಷ್ಟು ಅಪಾಯಕಾರಿಯಲ್ಲ. ಅತಿ ಹೆಚ್ಚು ಮಾನವ ಸಾವುಗಳಿಗೆ ಕಾರಣವಾಗುವ ಜೀವಿಗಳು ಇಲ್ಲಿವೆ.

Photo Credit: Pexels

ಬಿಬಿಸಿ ವರದಿಗಳ ಪ್ರಕಾರ, ಮಲೇರಿಯಾ ಮತ್ತು ಡೆಂಗ್ಯೂನಂತಹ ಕಾಯಿಲೆಗಳಿಂದಾಗಿ ಸೊಳ್ಳೆಗಳು ಪ್ರತಿವರ್ಷ 7,25,000 ಸಾವುಗಳಿಗೆ ಕಾರಣವಾಗುತ್ತವೆ.

Photo Credit: Pexels

ಹಾವುಗಳು ತಮ್ಮ ವಿಷಕಾರಿ ಕಡಿತದಿಂದ ಪ್ರತಿವರ್ಷ ಸುಮಾರು 1,38,000 ಮನುಷ್ಯರನ್ನು ಸಾಯಿಸಿವೆ.

Photo Credit: Pexels

ನಾಯಿಗಳಿಂದ ಹರಡುವ ರೇಬಿಸ್ ಪ್ರತಿ ವರ್ಷ 59,000 ಸಾವುಗಳಿಗೆ ಕಾರಣವಾಗುತ್ತದೆ.

Photo Credit: Pexels

ಕೀಟಗಳು ಪ್ರತಿ ವರ್ಷ ಸರಾಸರಿ 10,000 ಸಾವುಗಳಿಗೆ ಕಾರಣವಾಗುತ್ತವೆ.

Photo Credit: Pexels

ಚೇಳು ಕಡಿತದಿಂದ ಪ್ರತಿವರ್ಷ ಸುಮಾರು 3,300 ಜನರು ಸಾಯುತ್ತಾರೆ.

Photo Credit: Pexels

ಮೊಸಳೆಗಳು ಪ್ರತಿವರ್ಷ ಸುಮಾರು 1,000 ಜನರನ್ನು ಕೊಲ್ಲುತ್ತವೆ.

Photo Credit: Pexels

ಆನೆಗಳು ಪ್ರತಿವರ್ಷ ಸುಮಾರು 600 ಮಾನವ ಸಾವುಗಳಿಗೆ ಕಾರಣವಾಗುತ್ತವೆ.

Photo Credit: Pexels

ಹಿಪ್ಪೋಗಳು ಪ್ರತಿವರ್ಷ ಸುಮಾರು 500 ಜನರನ್ನು ಕೊಲ್ಲುತ್ತವೆ.

Photo Credit: Pexels

Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ