ವಿಶ್ವದ ಅತ್ಯಂತ ರಕ್ಷಣಾತ್ಮಕ ಬೆಕ್ಕು ತಳಿಗಳಿವು

Photo Credit: Unsplash

By Priyanka Gowda
Apr 11, 2025

Hindustan Times
Kannada

ಕೆಲವು ಬೆಕ್ಕು ತಳಿಗಳು ನೋಡಲು ಮುದ್ದಾಗಿರುವುದಲ್ಲದೆ, ರಕ್ಷಣಾತ್ಮಕವಾಗಿರುತ್ತವೆ. ಇವು ಜೀವನಪರ್ಯಂತ ನಿಷ್ಠವಾಗಿ ಇರುತ್ತವೆ.

Photo Credit: Pexels

ಸಿಮ್ರಿಕ್

ಅಪರೂಪದ ಮತ್ತು ಮೃದುವಾದ ಸಿಮ್ರಿಕ್ ಬೆಕ್ಕುಗಳು ಉದ್ದವಾದ ತುಪ್ಪಳವನ್ನು ಹೊಂದಿವೆ ಮತ್ತು ಇವುಗಳಿಗೆ ಬಾಲಗಳಿಲ್ಲ.

Photo Credit: Flick

ಕೊರಟ್

ಹೊಳೆಯುವ ನೀಲಿ ತುಪ್ಪಳ ಮತ್ತು ಹಸಿರು ಕಣ್ಣುಗಳಿಗೆ ಹೆಸರುವಾಸಿಯಾದ ಕೊರಾಟ್ ಪ್ರೀತಿಪಾತ್ರರಿಗೆ ಹತ್ತಿರವಾಗಿರುತ್ತದೆ.

Photo Credit: Pexels

ಬಂಗಾಳ ಬೆಕ್ಕು ತಳಿ

ಬಂಗಾಳ ಬೆಕ್ಕು ತಳಿ ಕ್ರೂರವಾಗಿ ಕಾಣುತ್ತವೆ. ಆದರೆ ಹೃದಯದಲ್ಲಿ ಸೌಮ್ಯವಾಗಿರುತ್ತವೆ. ತಮ್ಮ ಕುಟುಂಬವನ್ನು ಅಪಾಯದಿಂದ ರಕ್ಷಿಸುವ ಗುಣವನ್ನು ಹೊಂದಿದೆ.

Photo Credit: Pexels

ಅಬಿಸೀನಿಯನ್

ಅತ್ಯಂತ ಹಳೆಯ ಬೆಕ್ಕು ತಳಿಗಳಲ್ಲಿ ಒಂದಾದ ಅಬಿಸೀನಿಯನ್ ಬುದ್ಧಿವಂತ, ಕುತೂಹಲಿಗಳು ಮತ್ತು ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾವಾಗಲೂ ತಿಳಿದಿರುತ್ತವೆ.

Photo Credit: Pexels

ಸ್ನೇಹಪರ ಮತ್ತು ಬಾಲವಿಲ್ಲದ, ಮ್ಯಾಕ್ಸ್ ಬೆಕ್ಕುಗಳು ಬಲವಾದ ಬಂಧಗಳನ್ನು ರೂಪಿಸುತ್ತವೆ ಮತ್ತು ಇವು ನಿಷ್ಠವಾಗಿರುತ್ತವೆ.

ಮ್ಯಾಕ್ಸ್

Photo Credit: Flickr

ಈಜಿಪ್ಟಿನ ಮೌ

ವೇಗವಾಗಿ ಮತ್ತು ಕೇಂದ್ರೀಕೃತವಾಗಿರುವ ಈಜಿಪ್ಟಿನ ಮೌ 30 ಮೈಲಿ ವೇಗದಲ್ಲಿ ಓಡುತ್ತದೆ ಮತ್ತು ತನ್ನ ಸ್ಥಳ ಹಾಗೂ ಜನರನ್ನು ರಕ್ಷಿಸಲು ಜಾಗರೂಕವಾಗಿರುತ್ತದೆ.

Photo Credit: Flickr

ಬರ್ಮೀಸ್

ಮೂಲತಃ ಮ್ಯಾನ್ಮಾರ್ ಮೂಲದ ಬರ್ಮೀಸ್ ಬೆಕ್ಕುಗಳು ಸಾಮಾಜಿಕ ಮತ್ತು ಕಾಳಜಿಯುಳ್ಳವು, ಯಾವಾಗಲೂ ಮನುಷ್ಯರ ಬಳಿ ಇರಲು ಬಯಸುತ್ತವೆ.

Photo Credit: Flickr

Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ