ಕೋಳಿ ಏಕೆ ಬೆಳಗಿನ ಹೊತ್ತು ಮಾತ್ರವೇ ಕೂಗುತ್ತದೆ?
Pexel
By Raghavendra M Y
May 10, 2024
Hindustan Times
Kannada
ಪ್ರತಿದಿನ ಮುಂಜಾನೆ ಕೋಳಿ (ಹುಂಜ) ಕೂಗುವುದುನ್ನು ನೀವು ಗಮನಿಸಿರುತ್ತೀರಿ
Pexel
ಕೋಳಿ ಮುಂಜಾನೆ ಕೂಗುವುದರ ಹಿಂದೆ ವೈಜ್ಞಾನಿಕ ಕಾರಣವಿದೆ
Pexel
ವರದಿಗಳ ಪ್ರಕಾರ ಕೋಳಿ ಕೂಗುವ ಮೂಲಕ ತಮ್ಮ ಪ್ರದೇಶವನ್ನು ಸ್ಥಾಪಿಸುತ್ತವೆ
Pexel
ಹುಂಜ ಮುಂಜಾನೆ ಕೂಗಿದಾಗ ಅದರ ಪ್ರದೇಶವನ್ನು ಬೇರೆ ಯಾರೂ ಅತಿಕ್ರಮಿಸಲು ಪ್ರಯತ್ನಿಸಬಾರದು ಎಂಬ ಸಂಕೇತವಾಗಿದೆ
Pexel
ಸಾಮಾನ್ಯವಾಗಿ ಎತ್ತರದ ಸ್ಥಳದಲ್ಲಿ ನಿಂತು ಹುಂಜ ಕೂಗುತ್ತೆ. ತನ್ನ ಉಪಸ್ಥಿತಿಯನ್ನ ದೂರದಿಂದಲೇ ಇತರರಿಗೆ ತಿಳಿಸುವ ಸಂದೇಶವಾಗಿದೆ
Pexel
ಕೋಳಿಗಳು ಆಂತರಿಕ ಗಡಿಯಾರದ ಗುಣಮಟ್ಟವನ್ನು ಹೊಂದಿವೆ. ಸೂರ್ಯೋದಕ್ಕೂ ಮುಂಚಿತವಾಗಿ ಹಬೆಯನ್ನ ತೆಗೆದುಳ್ಳುತ್ತವೆ
Pexel
ಕೋಳಿಯಲ್ಲಿ ಹಾರ್ಮೋನ್‌ಗಳು ಬೆಳಗ್ಗೆ ಮಾತ್ರ ಅಧಿಕವಾಗಿರುತ್ತವೆ. ಈ ಕಾರಣಕ್ಕಾಗಿಯೇ ಕೂಗುತ್ತೆ ಎಂದು ವರದಿಗಳು ಹೇಳಿವೆ
Pexel
ಆಹಾರವನ್ನು ಹುಡುಕಲು ಮತ್ತು ತನ್ನ ಪ್ರದೇಶವನ್ನ ರಕ್ಷಿಸಲು ಕೋಳಿಗಳಲ್ಲಿನ ಆಂತರಿಕ ಗಡಿಯಾರ ಸಹಾಯ ಮಾಡುತ್ತೆ
Pexel
ಮಕ್ಕಳು ಆರೋಗ್ಯಕರ ಆಹಾರ ಸೇವಿಸುವಂತೆ ಪ್ರೋತ್ಸಾಹಿಸಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ