ಶ್ರಾವಣ ಮಾಸದಲ್ಲಿ ಮಹಾಮೃತ್ಯುಂಜಯ ಮಂತ್ರ ಪಠಿಸುವುದರಿಂದ ಸಿಗುವ ಶುಭಫಲಗಳು
By Raghavendra M Y
Jul 28, 2024
Hindustan Times
Kannada
ಶಿವನಿಗೆ ಅರ್ಪಿತವಾದ ಶ್ರಾವಣ ಮಾಸ ಆಗಸ್ಟ್ 5 ರಿಂದ ಪ್ರಾರಂಭವಾಗುತ್ತದೆ. ಈ ಮಾಸದಲ್ಲಿ ಶಿವನನ್ನು ಪೂಜಿಸುವುದರಿಂದ ಹಲವು ಪ್ರಯೋಜನಗಳಿವೆ
ಉಪವಾಸ, ಅಭಿಷೇಕ, ಓಂ ನಮಃ ಶಿವಾಯ ಮಂತ್ರ ಪಠಣ ಸೇರಿದಂತೆ ಭಗವಾನ್ ಶಿವನನ್ನು ಪೂಜಿಸಲು ಹಲವು ಮಾರ್ಗಗಳಿವೆ
ಮಹಾಮೃತ್ಯಂಜಯ ಮಂತ್ರ ಪಠಣ ಶಿವನನ್ನು ಮೆಚ್ಚಿಸಲು ಸುಲಭವಾದ ಮಾರ್ಗವಾಗಿದೆ
ಓಂ ತ್ರ್ಯಯಂಬಕಂ ಯಜ್ಮಹೇ ಸುಗಂಧಿ ಪುಷ್ಠಿ ವರ್ಧನಂ ಉರ್ವಾರುಕಮೀವ ಬಂಧನಾತ್ ಮೃತ್ಯುರೊರ್ಮುಕ್ಶಯ ಮಮ್ರಿತಾತ್ ಎಂಬುದು ಮಹಾ ಮೃತ್ಯಂಜಯ ಮಂತ್ರ
ಈ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಅಕಾಲಿಕ ಮರಣದಿಂದ ರಕ್ಷಿಸುತ್ತದೆ. ಕಾಳಸರ್ಪ ದೋಷವಿರುವವರು ಮಹಾ ಮೃತ್ಯಂಜಯ ಮಂತ್ರವನ್ನುಪಠಿಸಬೇಕು
ಮಹಾ ಮೃತ್ಯಂಜಯ ಮಂತ್ರವನ್ನು ನಂಬಿಕೆಯಿಂದ ಪಠಿಸಿದರೆ ಶಿವನ ದಿವ್ಯವಾದ ಗುಣಪಡಿಸುವ ಶಕ್ತಿಯನ್ನು ಅನುಭವಿಸಬಹುದು. ಜನನ ಮರಣ ಚಕ್ರದ ಭಯದಿಂದ ಮುಕ್ತಿ ಸಿಗುತ್ತೆ
ಮಹಾ ಮೃತ್ಯಂಜಯ ಮಂತ್ರವನ್ನು ಮೃತ ಸಂಜೀವಿನಿ ಮಂತ್ರ ಎಂದೂ ಕರೆಯುತ್ತಾರೆ. ಇದನ್ನು ನಿಯಮಿತವಾಗಿ ಪಠಿಸುವುದು ವ್ಯಕ್ತಿಗೆ ಪುನರ್ಜನ್ಮವನ್ನು ನೀಡುತ್ತೆ ಎಂದು ನಂಬಲಾಗಿದೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ
Instagram/rashmika_mandanna
ಮುಂದಿನ ಸ್ಟೋರಿ ಕ್ಲಿಕ್ ಮಾಡಿ