ಓಂ ನಮಃ ಶಿವಾಲಯ ಮಂತ್ರ ಜಪಿಸುವುದರಿಂದ ಆಗುವ ಪ್ರಯೋಜನಗಳಿವು

By Raghavendra M Y
May 16, 2025

Hindustan Times
Kannada

ಹಿಂದೂ ಧರ್ಮದಲ್ಲಿ ಮಂತ್ರಗಳ ಪಠಣಕ್ಕೆ ಹೆಚ್ಚಿನ ಮಹತ್ವವಿದೆ. ಮಂತ್ರಗಳನ್ನು ಪಠಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ

ಮಂತ್ರಗಳು ನಮ್ಮ ದೇಹ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ. ಅಧ್ಯಾತ್ಮಿಕ ಶಕ್ತಿಯನ್ನು ರವಾನಿಸುತ್ತವೆ

ಧರ್ಮಗ್ರಂಥಗಳು ಅನೇಕ ಮಂತ್ರಗಳನ್ನು ಉಲ್ಲೇಖಿಸಲ. ಅದರಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರವೂ ಸೇರಿದೆ

ಓಂ ನಮಃ ಶಿವಾಯ ಒಂದು ಶಕ್ತಿಶಾಲಿ ಮಂತ್ರ. ಈ ಮಂತ್ರವು ಶವನಿಗೆ ಅರ್ಪಿತವಾಗಿದೆ

ಈ ಮಂತ್ರವು ನಿಮ್ಮ ಆತ್ಮವನ್ನು ಶಿವನ ದೈವಿಕ ಶಕ್ತಿಯೊಂದಿಗೆ ಸಂಪರ್ಕಿಸುತ್ತದೆ ಎಂದು ನಂಬಲಾಗಿದೆ

ಮಂತ್ರವನ್ನು ನೀವು ಭಕ್ತಿಯಿಂದ ಜಪಿಸಿದಾಗ ಅದು ತಕ್ಷಣವೇ ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಆತಂಕವನ್ನು ದೂರ ಮಾಡುತ್ತದೆ

ಈ ಮಂತ್ರವು ನಿಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ

ಇದರೊಂದಿಗೆ ಈ ಮಂತ್ರವು ನಿಮ್ಮನ್ನು ಮಾನಸಿಕ ಸಮಸ್ಯೆಗಳಿಂದ ರಕ್ಷಿಸುತ್ತದೆ

ಈ ಮಂತ್ರವು ನಿಮ್ಮ ಜೀವನದಲ್ಲಿ ಶಿವನ ಆಶೀರ್ವಾದವನ್ನು ಹೆಚ್ಚಿಸುತ್ತದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS