ಈ ದಿನದಂದು ಚಿನ್ನ ಖರೀದಿಸಿದರೆ ಶುಭ ಫಲ, ಸಂಪತ್ತು ನಿಮ್ಮದಾಗುತ್ತೆ

Pexel

By Priyanka Gowda
Feb 17, 2025

Hindustan Times
Kannada

ಹಿಂದೂ ಧರ್ಮದಲ್ಲಿ, ಬಂಗಾರವನ್ನು ಬಹಳ ಮಂಗಳಕರ ಲೋಹ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಚಿನ್ನ ಖರೀದಿಸಲು ಹಲವು ನಿಯಮಗಳಿವೆ.

Pexel

ನೀವು ಯಾವ ದಿನ ಚಿನ್ನ ಖರೀದಿಸಿದರೆ ಉತ್ತಮ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

Pexel

ಶುಭ ದಿನದಂದು ಖರೀದಿಸಿದ ಚಿನ್ನ ಮನೆಗೆ ಶುಭ ಮತ್ತು ಪ್ರಯೋಜನಗಳನ್ನು ತರುತ್ತವೆ ಎಂದು ನಂಬಲಾಗಿದೆ.

Pexel

ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವುದರಿಂದ ಶುಭ ಫಲಿತಾಂಶಗಳು ಸಿಗುತ್ತವೆ. ಲಕ್ಷ್ಮೀ ದೇವಿಯ ಕೃಪೆಯಿಂದ ಸಂಪತ್ತು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

Pexel

ಇದರ ಹೊರತಾಗಿಯೂ ಚಿನ್ನ ಖರೀದಿಸುವುದರಿಂದ ಶುಭ ಫಲಿತಾಂಶಗಳು ಬರುವ ಇನ್ನೂ ಅನೇಕ ದಿನಗಳಿವೆ.

Pexel

ಗುರುವಾರ ಮತ್ತು ಭಾನುವಾರ ಚಿನ್ನ ಖರೀದಿಸುವುದರಿಂದ ಶುಭ ಫಲಗಳಿವೆ. 

Pexel

ಈ ದಿನಗಳಲ್ಲಿ ಚಿನ್ನ ಖರೀದಿಸುವುದರಿಂದ ಜಾತಕದಲ್ಲಿ ಗುರು ಮತ್ತು ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ.

Pexel

ಪುಷ್ಯ ನಕ್ಷತ್ರದಂದು ಸಹ ಚಿನ್ನ ಖರೀದಿಸಬಹುದು. ಪುಷ್ಯ ನಕ್ಷತ್ರದ ಯಾವುದೇ ದಿನ ನೀವು ಚಿನ್ನವನ್ನು ಖರೀದಿಸಬಹುದು.

Pexel

ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

Pexel

ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್‌