ಹೆಣ್ಣು ಮಕ್ಕಳಿಗೆ ಇಡಬಹುದಾದ ಈ ಹೆಸರುಗಳು ಭಾರತೀಯರಿಗೆ ಅಚ್ಚುಮೆಚ್ಚು
By Raghavendra M Y
Mar 15, 2025
Hindustan Times
Kannada
ಪೋಷಕರು ಮಕ್ಕಳಿಗೆ ಹೆಸರು ಇಡಲು ತುಂಬಾ ಶ್ರಮ ಹಾಕುತ್ತಾರೆ. ಹೆಣ್ಣು ಮಗುವಿಗೆ ಹೆಸರಿಡುವ ಪ್ಲಾನ್ ಇದ್ದರೆ ಈ ಪಟ್ಟಿಯನ್ನು ಒಮ್ಮೆ ನೋಡಿ
ಆದ್ಯಾ: ಮೊದಲ ಶಕ್ತಿ ಎಂಬ ಅರ್ಥವನ್ನು ಕೊಡುವ ಈ ಹೆಸರನ್ನು ತುಂಬಾ ಜನ ಇಷ್ಟಪಡುತ್ತಾರೆ
ಅದ್ವಿಕಾ: ವಿಶಿಷ್ಟ ಎಂಬ ಅರ್ಥವನ್ನು ಕೊಡುತ್ತದೆ
ಅವನಿ: ಈ ಹೆಸರಿನ ಅರ್ಥ ಭೂಮಿ. ಅ ಅಕ್ಷರದಿಂದ ಹೆಸರಿಡಲು ಅವನಿ ಸೂಕ್ತವಾಗಿದೆ
ಬಿಂದಿಯಾ: ಸಣ್ಣ ಚುಕ್ಕೆಯ ಅರ್ಥನ್ನು ಕೊಡವ ಈ ಹೆಸರು ಹಲವರಿಗೆ ಅಚ್ಚುಮೆಚ್ಚು
ಚೈತಾಲಿ: ಚೈತ್ರ ಮಾಸದಲ್ಲಿ ಜನಿಸಿದವರು. ಇದು ಕೂಡ ನಿಮ್ಮ ಪುಟ್ಟ ಕಂದನಿಗೆ ಸರಿ ಹೊಂದಬಹುದು
ಚಾರ್ವಿ: ಸುಂದರ ಮಹಿಳೆ ಎಂಬ ಅರ್ಥವನ್ನು ಕೊಡುತ್ತದೆ
ಚಾಂದಿನಿ: ಈ ಹೆಸರಿನ ಅರ್ಥ ಚಂದ್ರನ ಬೆಳಕು
ದಾಮಿನಿ: ದಾಮಿನಿ ಎಂದರೆ ಮಿಂಚು
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ