ಮಹಾಲಕ್ಷ್ಮಿಗೆ ಇಷ್ಟವಾಗುವ ಹೂಗಳಿವು, ನಿಮ್ಮ ಮನೆಯಲ್ಲಿ ತುಳುಕಲಿ ಐಶ್ವರ್ಯ
By Raghavendra M Y
Jul 28, 2024
Hindustan Times
Kannada
ಸಂಪತ್ತನ್ನು ದಯಪಾಲಿಸುವ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಕೆಲವು ರೀತಿಯ ಹೂವುಗಳನ್ನು ಅರ್ಪಿಸಬೇಕು. ಆ ಹೂವುಗಳ ವಿವರ ಇಲ್ಲಿದೆ
ದಾಸವಾಳದ ಹೂವುಗಳು ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾಗುತ್ತವೆ. ಕೆಂಪು ಹೂವುಗಳು ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ
ಗುಲಾಬಿ ಲಕ್ಷ್ಮಿ ದೇವಿಗೆ ಮತ್ತೊಂದು ನೆಚ್ಚಿನ ಹೂವು. ಈ ಹೂವುಗಳನ್ನು ಅರ್ಪಿಸುವುದರಿಂದ ಮಹಾಲಕ್ಷ್ಮಿ ಸಂತೋಷಗೊಳ್ಳುತ್ತಾಳೆ
ಕಮಲದ ಹೂವುಗಳು ಲಕ್ಷ್ಮಿ ದೇವಿಗೆ ಬಹಳ ಪ್ರಿಯವಾದವು
ಲಕ್ಷ್ಮಿಗೆ ಕೆಂಪು ಮತ್ತು ಹಳದಿ ಚೆಂಡು ಹೂವುಗಳನ್ನು ಇಟ್ಟು ಪೂಜೆ ಮಾಡಿದರೆ ಮಾನಸಿಕ ಶಾಂತಿ ಸಿಗುತ್ತದೆ
ಗಣಗಲೆ ಹೂವುಗಳನ್ನು ದೇವಿಗೆ ಅರ್ಪಿಸಿದರೆ ಮನೆಯಲ್ಲಿ ಸಂಪತ್ತಿಗೆ ಕೊರತೆ ಇರುವುದಿಲ್ಲ. ಸಂಪತ್ತು ಹೆಚ್ಚಾಗುತ್ತದೆ
ಲಕ್ಷ್ಮಿದೇವಿಗೆ ಪಾರಿಜಾತ ಹೂವುಗಳನ್ನು ಅರ್ಪಿಸುವುದರಿಂದ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಸಮೃದ್ಧಿ ಮತ್ತು ಅಶೀರ್ವಾದ ಸಿಗುತ್ತೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಹೆಚ್ಚು ಆದಾಯ ಗಳಿಸಲು ಕೌಶಲ್ಯ ಕಲಿಸುವ 6 ಉಚಿತ ಆನ್‌ಲೈನ್ ಕೋರ್ಸ್‌ಗಳು
Photo credit: Unsplash
ಮುಂದಿನ ಸ್ಟೋರಿ ಕ್ಲಿಕ್ ಮಾಡಿ