ಮಕರ ಸಂಕ್ರಾಂತಿ ದಿನ ಈ 5 ಕೆಲಸ ಮಾಡಿದರೆ ಹಣದ ಸಮಸ್ಯೆ ಇರುವುದಿಲ್ಲ

Pic Credit: Shutterstock

By Raghavendra M Y
Jan 11, 2025

Hindustan Times
Kannada

ಸಂಕ್ರಾಂತಿ

ಹಿಂದೂ ಧರ್ಮದಲ್ಲಿ, ಮಕರ ಸಂಕ್ರಾಂತಿಯನ್ನು ಬಹಳ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಮಕರ ರಾಶಿಗೆ ಸೂರ್ಯನ ಸಂಚಾರವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ

Pic Credit: Shutterstock

ಪರಿಹಾರ

ಈ ಹಬ್ಬವು ಪರಿಶುದ್ಧತೆಯ ಸಂಕೇತವಾಗಿದೆ. ಈ ದಿನ ಕೆಲವು ವಿಶೇಷ ಕ್ರಮಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಸಂತೋಷ, ಸಮೃದ್ಧಿ ಕಂಡುಕೊಳ್ಳಬಹುದು. ಕೆಲವು ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ 

ಮಕರ ಸಂಕ್ರಾಂತಿ ದಿನದಂದು ಸ್ನಾನಕ್ಕೆ ತುಂಬಾ ಮಹತ್ವವಿದೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ಸದ್ಗುಣ 1000 ಪಟ್ಟು ಹೆಚ್ಚಾಗುತ್ತೆ ಎಂದು ನಂಬಲಾಗಿದೆ

ಸ್ನಾನ

Pic Credit: Shutterstock

ಶನಿ ಆರಾಧನೆ

ಮಕರ ಸಂಕ್ರಾಂತಿಯ ದಿನದಂದು ಶನಿ ದೇವರನ್ನು ಪೂಜಿಸುವುದು ಮಂಗಳಕರ. ಸೂರ್ಯ ದೇವನು ಕೋಪವನ್ನು ತ್ಯಜಿಸಿ ತನ್ನ ಮಗ ಶನಿಯ ಮನೆಗೆ ಹೋದನು ಎಂಬ ನಂಬಿಕೆ ಇದೆ

Pic Credit: Shutterstock

ದೋಷ ನಿವಾರಣೆ

ಮಕರ ಸಂಕ್ರಾಂತಿಯ ದಿನದಂದು ಶನಿ ದೇವರನ್ನು ಪೂಜಿಸುವುದರಿಂದ ಶನಿ ದೋಷಕ್ಕೆ ಪರಿಹಾರ ಸಿಗುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ

Pic Credit: Shutterstock

ಮಕರ ಸಂಕ್ರಾಂತಿಯ ದಿನದಂದು, ಶುದ್ಧ ತುಪ್ಪ ಅಥವಾ ಎಳ್ಳೆಣ್ಣೆಯ ದೀಪವನ್ನು ಬೆಳಗಿಸಿ ಮತ್ತು 'ಓಂ ಸಾಂಕೃತ್ಯಾಯನ ನಮಃ' ಮಂತ್ರವನ್ನು ಪಠಿಸಿ

ದೀಪ ಬೆಳಗಿಸಿ

Pic Credit: Shutterstock

ಮಕರ ಸಂಕ್ರಾಂತಿಯ ದಿನದಂದು ಕಂಬಳಿ ಮತ್ತು ಸಿಹಿ ವಸ್ತುಗಳನ್ನು ದಾನ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಅಲ್ಲದೆ, ಈ ದಿನ, ನೀವು ಖಿಚಡಿ, ಬೆಲ್ಲ, ತುಪ್ಪ, ಎಳ್ಳು ಇತ್ಯಾದಿಗಳನ್ನು ದಾನ ಮಾಡಬಹುದು. 

ದಾನ

Pic Credit: Shutterstock

ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸ್ನಾನ ಮಾಡಿ. ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರನ್ನು ತುಂಬಿಸಿ. ಅದರಲ್ಲಿ  ಕುಂಕುಮ, ಅಕ್ಷತೆ, ಕಪ್ಪು ಎಳ್ಳು ಸೇರಿಸಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ

ಸೂರ್ಯನಿಗೆ ಅರ್ಘ್ಯ ಅರ್ಪಿಸಿ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಗಮನಿಸಿ

Pic Credit: Shutterstock

ರಾಮ ರಕ್ಷಾ ಸೂತ್ರವನ್ನು ಪಠಿಸುವುದರಿಂದಾಗುವ ಪ್ರಯೋಜನಗಳು 

Pic Credit: Shutterstock

ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ