ಹನುಮಾನ್ ಚಾಲೀಸ ಪಠಣೆಯ ಸರಿಯಾದ ಕ್ರಮ ತಿಳಿಯಿರಿ

By Raghavendra M Y
Jul 28, 2024

Hindustan Times
Kannada

ಹನುಮಾನ್ ಚಾಲೀಸಾವನ್ನು ಆತುರವಿಲ್ಲದೆ ನಿಧಾನವಾಗಿ ಮತ್ತು ದೇವರ ಮೇಲೆ ಸಂಪೂರ್ಣ ಗಮನಹರಿಸಿ ಪಠಿಸಬೇಕು

ಹನುಮಾನ್ ಚಾಲೀಸ ಪಠಣ ಶಕ್ತಿ, ಧೈರ್ಯ ಹಾಗೂ ರಕ್ಷಣೆ ನೀಡುತ್ತದೆ

ಹನುಮಾನ್ ಚಾಲೀಸವನ್ನು ಪಠಿಸುವಾಗ ಮದ್ಯ ಮತ್ತು ಮಾಂಸವನ್ನು ತ್ಯಜಿಸಬೇಕು. ಶಿಸ್ತುಬದ್ಧರಾಗಿರಬೇಕು

ಹನುಮಾನ್ ಚಾಲೀಸವನ್ನು ಪಠಿಸಲು ಬ್ರಹ್ಮ ಮುಹೂರ್ತವು ಅತ್ಯುತ್ತಮ ಸಮಯವಾಗಿದೆ

ಶಾಂತಿಯುತ ವಾತಾವರಣದಲ್ಲಿ ಧ್ಯಾನ ಭಂಗಿಯಲ್ಲಿ ಕುಳಿತುಕೊಂಡು ನಿಮ್ಮ ಮನಸ್ಸು ಕೇಂದ್ರೀಕರಿಸಿ ಏಕಾಗ್ರತೆಯಿಂದ ಹುಮಾನ್ ಚಾಲೀಸ ಮಂತ್ರ ಪಠಿಸಬೇಕು

100 ಬಾರಿ ಹುನುಮಾನ್ ಚಾಲೀಸವನ್ನು ಪಠಿಸುವ ವ್ಯಕ್ತಿಗೆ ಯಾವುದೇ ತೊಂದರೆಗಳು ಇರುವುದಿಲ್ಲ. ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಸಂತೋಷ ಇರುತ್ತೆ

ಅಧ್ಯಾತ್ಮಿಕ ಶಕ್ತಿಯನ್ನು ಪಡೆಯಲು ಅನುಮಾನ ಚಾಲೀಸವನ್ನು 21 ಅಥವಾ 40 ದಿನಗಳ ಕಾಲ ನಿರಂತರವಾಗಿ ಪಠಿಸಬೇಕು

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ದಿನಾಂಕ ಯಾವುದು?